పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಮೌನ అనే పదం యొక్క అర్థం.

ಮೌನ   ನಾಮಪದ

అర్థం : ನಿಯಮಿತ ಕಾಲದವರೆಗೆ ಮಾತನಾಡದಿರುವ ವ್ರತ

ఉదాహరణ : ಸೋಮವಾರದಂದು ಅವಳು ಮೌನವ್ರತವನ್ನು ಮಾಡುತ್ತಾಳೆ.

పర్యాయపదాలు : ಮೌನ ವ್ರತ, ಮೌನ-ವ್ರತ, ಮೌನವ್ರತ


ఇతర భాషల్లోకి అనువాదం :

कुछ न बोलने का व्रत या साधना।

सोमवार को उसका मौन रहता है।
मौन, मौनव्रत

A solemn pledge (to oneself or to another or to a deity) to do something or to behave in a certain manner.

They took vows of poverty.
vow

అర్థం : ಮಾತುಗಳನ್ನು ಆಡದೆ ನಿಶಬ್ದವಾಗಿರುವಿಕೆ

ఉదాహరణ : ಪ್ರಾರ್ಥನೆ ಸಮಯದಲ್ಲಿ ಚರ್ಚಿನಲ್ಲಿ ಮೌನ ಆವರಿಸಿತು.ಶಾಲೆಗಳಲ್ಲಿ ಶಿಕ್ಷಕರು ಪಾಠ ಮಾಡುವಾಗ ವಿದ್ಯಾರ್ಥಿಗಳು ತೆಪ್ಪಗಿದ್ದು ಪಾಠ ಕೇಳಿಸಿಕೊಳ್ಳುವುದು ಉತ್ತಮ.

పర్యాయపదాలు : ತೆಪ್ಪಗಿರುವುದು, ನಿಶ್ಯಬ್ದತೆ, ಸುಮ್ಮನಾಗುವಿಕೆ


ఇతర భాషల్లోకి అనువాదం :

चुप रहने की अवस्था या क्रिया।

पंडितजी के प्रश्न पूछते ही सभा में चुप्पी छा गयी।
अभाषण, ख़ामोशी, खामोशी, चुप्पी, मौन

The state of being silent (as when no one is speaking).

There was a shocked silence.
He gestured for silence.
silence

ಮೌನ   ಗುಣವಾಚಕ

అర్థం : ಯಾರು ಮೌನವ್ರತವನ್ನು ಆಚರಿಸುತ್ತಿರುವರೋ

ఉదాహరణ : ನಮ್ಮ ಊರಿಗೆ ಒಬ್ಬ ಮೌನ ಸಾಧುಗಳು ಬರುತ್ತಿದ್ದಾರೆ.

పర్యాయపదాలు : ಮೌನವಾದ, ಮೌನವಾದಂತ, ಮೌನವಾದಂತಹ, ಮೌನವ್ರತ, ಮೌನವ್ರತದಂತ, ಮೌನವ್ರತದಂತಹ


ఇతర భాషల్లోకి అనువాదం :

मौन धारण करने वाला।

हमारे गाँव में एक मौनी साधु पधारे हैं।
मौनव्रती, मौनावलंबी, मौनी