అర్థం : ಈಶ್ವರನ ದ್ಯಾನವನ್ನು ಬಿಟ್ಟು, ಶರೀರ ಹಾಗೂ ಸಂಸಾರವನ್ನು ತನ್ನ ಸರ್ವಸ್ವವೆಂದು ತಿಳಿಯುವ ಕ್ರಿಯೆ
ఉదాహరణ :
ಸಂತರು ಮೋಹವನ್ನು ತ್ಯಜಿಸುತ್ತಾರೆ
పర్యాయపదాలు : ವ್ಯಾಮೋಹ
ఇతర భాషల్లోకి అనువాదం :
A feeling of great liking for something wonderful and unusual.
captivation, enchantment, enthrallment, fascinationఅర్థం : ಸ್ತ್ರೀ ಮತ್ತು ಪುರಷರ ನಡುವಣ ಉಂಟಾಗುವ ಶೃಂಗಾರ ರೂಪದ, ಭಾವಾವಸ್ಥೆ
ఉదాహరణ :
ನಾನು ನನ್ನ ತಾಯಿಯನ್ನು ತುಂಬಾ ಪ್ರಿತಿಸುತ್ತೇನೆ.
పర్యాయపదాలు : ಅನುರಕ್ತಿ, ಅನುರಾಗ, ಒಲುಮೆ, ಪ್ರಣಯ, ಪ್ರೀತಿ, ಪ್ರೇಮ
ఇతర భాషల్లోకి అనువాదం :
A deep feeling of sexual desire and attraction.
Their love left them indifferent to their surroundings.