అర్థం : ಅಸತ್ಯಗಳನ್ನು ಸತ್ಯ ಎಂದು ನಂಬಿಸಿ ವಂಚಿಸುವ ಗುಣ
ఉదాహరణ :
ಅವನ ಮೋಸಗಾರಿಕೆಯ ಗುಣ ಗೋತ್ತಾಗದೆ ಮೋಸ ಹೋದೆ.
పర్యాయపదాలు : ಕಪಟದ, ಕುಟಿಲ, ಧೂರ್ತ ಬುದ್ಧಿಯ, ವಂಚನೆಯ, ವಕ್ರ ಬುದ್ಧಿಯ, ಸಂಚಿನ
ఇతర భాషల్లోకి అనువాదం :
Intended to deceive.
Deceitful advertising.అర్థం : ಮೋಸವನ್ನು ಮಾಡುವ ವ್ಯಕ್ತಿ ಅಥವಾ ಗುಣಕ್ಕೆ ಸಂಬಂಧಿಸಿದ್ದು
ఉదాహరణ :
ಕಳ್ಳಕಾಕರಿಗೆ ಕುಟಿಲತೆಯ ಗುಣ ಅಭ್ಯಾಸವಾಗಿರುತ್ತದೆ.
పర్యాయపదాలు : ಕುಟಿಲತೆಯ, ಕುಟಿಲತೆಯಂತ, ಕುಟಿಲತೆಯಂತಹ, ಮೋಸಗಾರಿಕೆಯಂತ, ಮೋಸಗಾರಿಕೆಯಂತಹ
ఇతర భాషల్లోకి అనువాదం :
అర్థం : ಮಾಟಗಾರವನ್ನು ಮಾಡುವವ ಅಥವಾ ತಿಳಿದಿರುವವ
ఉదాహరణ :
ಲಕ್ಷ್ಮಣನು ಮಾಯಾವಿ ನವಿಲನ್ನು ಸಾಯಿಸಿದನು.
పర్యాయపదాలు : ಮಂತ್ರಗಾರನಾದ, ಮಂತ್ರಗಾರಿಕೆಯ, ಮಾಟಗಾರದ, ಮಾಟಗಾರಿಕೆ, ಮಾಯಾವಿ, ಮೋಸಗಾರನಾದ
ఇతర భాషల్లోకి అనువాదం :
जो इन्द्रजाल करता या जानता हो।
लक्ष्मण ने मायावी मेघनाद को मारा था।