అర్థం : ನಾನಾ ಬಣ್ಣಗಳ ಗಾಜು, ಕಲ್ಲು, ಮೊದಲಾದವುಗಳ ಚೂರುಗಳನ್ನು ಜೋಡಿಸಿ ಚಿತ್ರ ಮೊದಲಾದವುಗಳನ್ನು ಮಾಡುವ ಕಲೆಗಾರಿಕೆ ಅಥವಾ ಕಲಾಕೃತಿ
ఉదాహరణ :
ಮೈಸೂರು ಅರಮನೆಯಲ್ಲಿ ಮೊಸೆಯಿಕ್_ಚಿತ್ರಕಲೆಯ ಕಲಾಕೃತಿಗಳು ಇವೆ.
పర్యాయపదాలు : ಶಬಲಖಚಿತಚಿತ್ರಣ
ఇతర భాషల్లోకి అనువాదం :
Art consisting of a design made of small pieces of colored stone or glass.
mosaicఅర్థం : ನಾನಾ ಬಣ್ಣಗಳ ಗಾಜು, ಕಲ್ಲು ಮೂಂತಾದವುಗಳ ಚೂರಗಳನ್ನು ಜೋಡಿಸಿ ಚಿತ್ರ ಮೂಂತಾದವುಗಳನ್ನು ಮಾಡುವ ಕಲೆಗಾರಿಕೆ ಅಥವಾ ಕಲಾಕೃತಿ
ఉదాహరణ :
ತಾಜ್ ಮಹಲ್ ನ ಹೊರ ಗೋಡೆಯ ಮೇಲಿನ ಮೊಸೇಯಿಕ್ ಕಲೆ ತುಂಬಾ ಸುಂದರವಾಗಿ ಕಾಣುತ್ತದೆ
పర్యాయపదాలు : ಮೊಸೇಯಿಕ್ ಕಲೆ, ಮೊಸೇಯಿಕ್ ಕೃತಿ, ಶಬಲಖಚಿತಚಿತ್ರಣ
ఇతర భాషల్లోకి అనువాదం :
Art consisting of a design made of small pieces of colored stone or glass.
mosaic