పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಮೈದಾನ అనే పదం యొక్క అర్థం.

ಮೈದಾನ   ನಾಮಪದ

అర్థం : ಪರ್ವತ ಪ್ರದೇಶದ ಭಿನ್ನವಾದ ಭೂ-ಭಾಗ ಅದು ಪ್ರಾಯಶಃ ಸಮತಲವಾಗಿರುತ್ತದೆ.

ఉదాహరణ : ಪರ್ವಗಳ ಮಧ್ಯದ ಮೈದಾನದಲ್ಲಿ ಅನೇಕ ಗ್ರಾಮಗಳಿವೆ.


ఇతర భాషల్లోకి అనువాదం :

पर्वतीय प्रदेश से भिन्न भू-भाग जो प्रायः सपाट होता है।

पर्वतों के बीच के मैदान में बस्तियाँ हैं।
मैदान

Extensive tract of level open land.

They emerged from the woods onto a vast open plain.
He longed for the fields of his youth.
champaign, field, plain

అర్థం : ಭೂಮಿಯ ಮೇಲ್ಮೈ ಸಮತಲವಾಗಿದೆ

ఉదాహరణ : ಸಮತಟ್ಟಾದ ಭೂಮಿಯನ್ನು ಉಳುವುದು ಸುಲಭ.

పర్యాయపదాలు : ಬಯಲು, ಸಮತಟ್ಟಾದ ಭೂಮಿ, ಸಮತಲ ಭೂಮಿ, ಸಮತಲವಾದ ಬಯಲು, ಸಮತಲವಾದ ಮೈದಾನ, ಸಮವಾದ ಬಯಲು, ಸಮವಾದ ಭೂಮಿ, ಸಮವಾದ ಮೈದಾನ


ఇతర భాషల్లోకి అనువాదం :

वह भूमि जिसकी सतह बराबर हो।

समतल भूमि में खेती करना आसान होता है।
अटवी, मैदान, सपाट जमीन, सपाट भूमि, समतल भूमि, समभूमि, समस्थल

A level tract of land.

The salt flats of Utah.
flat

అర్థం : ಸಣ್ಣ ಮನೆ

ఉదాహరణ : ನಗರದ ಗಲಾಟೆಯಿಂದ ದೂರವಾಗಿ ಈ ಬೆಟ್ಟದ ಮೇಲೆ ಅವನ ಮಕ್ಕಳ ಆಟದ ಮನೆ ಇದೆ.

పర్యాయపదాలు : ಮಕ್ಕಳ ಆಟದ ಮನೆ


ఇతర భాషల్లోకి అనువాదం :

छोटा घर।

शहरी कोलाहल से दूर इस पर्वत पर उसका घरौंदा है।
घरौंदा, घरौंधा

అర్థం : ಉದ್ದವಾದ-ಅಗಲವಾದ ಸಮತಲವಾದ ಭೂಮಿ

ఉదాహరణ : ಮಕ್ಕಳು ಮೈದಾನದಲ್ಲಿ ಆಟವಾಡುತ್ತಿದ್ದಾರೆ.

పర్యాయపదాలు : ಫೀಲ್ಡ್, ಬಯಲು, ಬೈಲು, ಸಮತಲ ಭೂಮಿ