పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಮೈಗಳ್ಳ అనే పదం యొక్క అర్థం.

ಮೈಗಳ್ಳ   ನಾಮಪದ

అర్థం : ತನ್ನ ಕರ್ತವ್ಯ ಅಥವಾ ಕಾರ್ಯವನ್ನು ಮಾಡದಿರುವ ಕ್ರಿಯೆ ಅಥವಾ ಅದರಿಂದ ತಪ್ಪಿಸಿಕೊಳ್ಳುವ ಕ್ರಿಯೆ

ఉదాహరణ : ಸರ್ಕಾರಿ ಕಾರ್ಯಾಲಯದ ತುಲನೆಯಲ್ಲಿ ಕೆಳಗಿನ ಕಾರ್ಯಾಲಯದಲ್ಲಿನ ಮೈಗಳ್ಳರ ಸಂಖ್ಯೆ ಕಡಿಮೆಯಿದೆ.

పర్యాయపదాలు : ಆಲಸಿ, ಕೆಲಸ ತಪ್ಪಿಸುವವ, ಕೆಲಸಗಳ್ಳ


ఇతర భాషల్లోకి అనువాదం :

अपने कर्तव्य या कार्य न करने की क्रिया या उससे जी चुराने की क्रिया।

सरकारी कार्यालयों की तुलना में निजी कार्यालयों में कामचोरी कम होती है।
कामचोरी, जाँगरचोरी, दिलचोरी

అర్థం : ಯಾವ ಕೆಲಸಮಾಡದೆ ಕಾಲಹರಣ ಮಾಡುವವನು

ఉదాహరణ : ನಮ್ಮ ಹಳ್ಳಿಯಲ್ಲಿ ಹುಡುಕಿದರೂ ಒಬ್ಬ ಸೋಮಾರಿಯೂ ದೊರಕುವುದಿಲ್ಲ.

పర్యాయపదాలు : ಆಲಸಿ, ಸೋಮಾರಿ


ఇతర భాషల్లోకి అనువాదం :

वह जो कोई काम न करता हो।

हमारे गाँव में आपको दो-चार निकम्मे मिल ही जायेंगे।
अकर्मण्य व्यक्ति, अकर्मा, निकम्मा, निखट्टू, निठल्ला, निठल्लू

Person who does no work.

A lazy bum.
bum, do-nothing, idler, layabout, loafer

ಮೈಗಳ್ಳ   ಗುಣವಾಚಕ

అర్థం : ಪರಿಶ್ರಮ ಪಡದೆ ಎರಡನೆಯವರ ಗಳಿಕೆಯ ಮೇಲೆ ಜೀವಿಸುವ

ఉదాహరణ : ಬಿಟ್ಟಿತಿನ್ನುವ ವ್ಯಕ್ತಿಯು ಶೆಟ್ಟರ ಹಣವನ್ನು ಖರ್ಚು ಮಾಡುತ್ತಿದ್ದಾನೆ.

పర్యాయపదాలు : ಪುಕ್ಕಟ್ಟೆ ತಿನ್ನುವ, ಪುಕ್ಕಟ್ಟೆ ತಿನ್ನುವಂತ, ಪುಕ್ಕಟ್ಟೆ ತಿನ್ನುವಂತಹ, ಪುಕ್ಕಟ್ಟೆ-ತಿನ್ನುವ, ಪುಕ್ಕಟ್ಟೆ-ತಿನ್ನುವಂತ, ಪುಕ್ಕಟ್ಟೆ-ತಿನ್ನುವಂತಹ, ಪುಕ್ಕಸಟ್ಟೆ ತಿನ್ನುವ, ಪುಕ್ಕಸಟ್ಟೆ ತಿನ್ನುವಂತ, ಪುಕ್ಕಸಟ್ಟೆ ತಿನ್ನುವಂತಹ, ಪುಕ್ಸಟೆ ತಿನ್ನುವ, ಪುಕ್ಸಟೆ ತಿನ್ನುವಂತ, ಪುಕ್ಸಟೆ ತಿನ್ನುವಂತಹ, ಬಿಟ್ಟಿ ತಿನ್ನುವ, ಬಿಟ್ಟಿ ತಿನ್ನುವಂತ, ಬಿಟ್ಟಿ ತಿನ್ನುವಂತಹ


ఇతర భాషల్లోకి అనువాదం :

मुफ्त का माल खानेवाला।

मुफ्तखोर व्यक्तियों ने सेठ को निर्धन बना दिया।
मुफ़्तखोर, मुफ्तखोर

అర్థం : ಆಲಸವನ್ನು ಹೊಂದಿರುವಂತಹ

ఉదాహరణ : ಆಲಸಿಯಾದ ವ್ಯಕ್ತಿಯನ್ನು ಮುಂದೆ ಕಷ್ಟವನ್ನು ಅನುಭವಿಸುತ್ತಾನೆ.

పర్యాయపదాలు : ಆಲಸಿ, ಆಲಸಿಯಾದ, ಆಲಸಿಯಾದಂತ, ಆಲಸಿಯಾದಂತಹ, ಮೈಗಳ್ಳನಾದ, ಮೈಗಳ್ಳನಾದಂತ, ಮೈಗಳ್ಳನಾದಂತಹ, ಸೋಮಾರಿ, ಸೋಮಾರಿಯಾದ, ಸೋಮಾರಿಯಾದಂತಹ


ఇతర భాషల్లోకి అనువాదం :

आलस्य उत्पन्न करनेवाला।

अलस सवेरा कष्टप्रद जान पड़ता है।
अलस