అర్థం : ಭೇಟೆಯ ಸಮಯದಲ್ಲಿ ಭೇಟೆಯನ್ನು ಹಿಡಿಯುವುದಕ್ಕಾಗಿ ಅದರ ಸುತ್ತ-ಮುತ್ತ ಹಾಕುವಂತಹ ಮೇವು
ఉదాహరణ :
ಬೇಟೆಗಾರನು ಭೇಟೆಯ ಮೇವನ್ನು ಹಾಕಿದ ಮೇಲೆ ಮರದ ಹಿಂದೆ ಅವಿತುಕೊಂಡನು.
పర్యాయపదాలు : ಭೇಟೆಯ ಮೇವು, ಭೇಟೆಯ-ಮೇವು
ఇతర భాషల్లోకి అనువాదం :
అర్థం : ಪ್ರಾಣಿಗಳು ತಿನ್ನಲು ಯೋಗ್ಯವಾದ ಹುಲ್ಲು, ಸೊಪ್ಪು ಇತ್ಯಾದಿ
ఉదాహరణ :
ಅವನು ಹಸುವಿಗೆ ಮೇವು ತರಲು ಹೋಗಿದ್ದಾನೆ.
పర్యాయపదాలు : ಸೊಪ್ಪು-ಸದೆ, ಹಸಿ ಹುಲ್ಲು
ఇతర భాషల్లోకి అనువాదం :
Grass mowed and cured for use as fodder.
hay