పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಮೇಲೆ ಒಯ್ಯು అనే పదం యొక్క అర్థం.

ಮೇಲೆ ಒಯ್ಯು   ಕ್ರಿಯಾಪದ

అర్థం : ಕೆಳಗಿನಿಂದ ಮೇಲೆಕ್ಕೆ ತೆಗೆದುಕೊಂಡು ಹೋಗು

ఉదాహరణ : ಅವನು ಪ್ರತಿದಿನ ಬೆಳಗ್ಗೆ ಮೋಟಾರಿನಿಂದ ಟ್ಯಾಂಕಿಗೆ ನೀರನ್ನು ಒಯ್ಯುತ್ತಾನೆ.

పర్యాయపదాలు : ಒಯ್ಯು


ఇతర భాషల్లోకి అనువాదం :

नीचे से ऊपर की ओर ले जाना।

वह रोज सुबह मोटर से टंकी में पानी चढ़ाता है।
चढ़ाना

అర్థం : ಪದವಿ, ಮರ್ಯಾದೆ, ವರ್ಗ ಮೊದಲಾದವುಗಳನ್ನು ಹೆಚ್ಚಿಸುವ ಅಥವಾ ಏರಿಸುವ ಪ್ರಕ್ರಿಯೆ

ఉదాహరణ : ಅವನನ್ನು ಒಂದೇ ಸಲ ಆರನೇ ತರಗತಿಗೆ ಕಳುಹಿಸಿದ್ದಾರೆ.

పర్యాయపదాలు : ಏರಿಸು, ಕಳುಹಿಸು


ఇతర భాషల్లోకి అనువాదం :

पद, मर्यादा, वर्ग आदि में बढ़ाना।

उसे एकदम से छठी कक्षा में चढ़ा दिया।
चढ़ाना

Give a promotion to or assign to a higher position.

John was kicked upstairs when a replacement was hired.
Women tend not to advance in the major law firms.
I got promoted after many years of hard work.
advance, elevate, kick upstairs, promote, raise, upgrade

అర్థం : ಒಂದು ವಸ್ತುವಿನ ಮೇಲೆ ಇನ್ನೊಂದು ವಸ್ತುವನ್ನು ಅಂಟಿಸುವುದು ಅಥವಾ ಇಡುವುದು ಅಥವಾ ಲೇಪನ ಮಾಡುವುದು

ఉదాహరణ : ಅಕ್ಕಸಾಲಿಗನು ಬೆಳ್ಳೆಯ ಗೆಜ್ಜೆಯ ಮೇಲೆ ಚಿನ್ನದ ಲೇಪನವನ್ನು ಹಾಕಿದನು.

పర్యాయపదాలు : ಮೇಲೆ ಹಾಕು, ಮೇಲೆ-ಒಯ್ಯು, ಮೇಲೆ-ಹಾಕು


ఇతర భాషల్లోకి అనువాదం :

एक चीज़ पर दूसरी चीज़ को लगाना, चिपकाना, सटाना या आवरण के रूप में लगाना।

राजगीर दीवार पर पलस्तर चढ़ा रहा है।
सुनार ने चाँदी की पायल पर सोने का पानी चढ़ाया।
दीदी तकिए पर खोल लगा रही है।
चढ़ाना, लगाना

Apply to a surface.

She applied paint to the back of the house.
Put on make-up!.
apply, put on

అర్థం : ಸಿತ್ತಾರು, ಡೋಲು ಮೊದಲಾದವುಗಳನ್ನು ದಾರ ಅಥವಾ ಹಗ್ಗದಿಂದ ಎಳೆಯುವ ಕ್ರಿಯೆ

ఉదాహరణ : ಡೋಲುಬಾರಿಸುವವನು ಡೋಲನ್ನು ಮೇಲೆ ಒಯ್ಯುತ್ತಿದ್ದಾನೆ.

పర్యాయపదాలు : ಏರಿಸು, ಮೇಲೇರಿಸು, ಹತ್ತಿಸು


ఇతర భాషల్లోకి అనువాదం :

सितार, ढोल आदि की डोरी या तार कसना या तानना।

ढोलकिया ढोलक चढ़ा रहा है।
चढ़ाना

Alter or regulate so as to achieve accuracy or conform to a standard.

Adjust the clock, please.
Correct the alignment of the front wheels.
adjust, correct, set