సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಹಸಿಯಾದ ವಸ್ತುವಿನಿಂದ ತೆಳುವಾದ ಲೇಪವನ್ನು ಹಾಕುವುದು
ఉదాహరణ : ಅವರು ಸಗಣಿಯಿಂದ ಮನೆಯನ್ನು ಸಾರಿಸುತ್ತಿದ್ದಾರೆ.
పర్యాయపదాలు : ಬಳಿ, ಬಳೆ, ಲೇಪಿಸು, ಸಾರಿಸು
ఇతర భాషల్లోకి అనువాదం :हिन्दी English
गीली वस्तु का पतला लेप चढ़ाना।
Cover (a surface) by smearing (a substance) over it.
అర్థం : ಒದ್ದೆಯಾದ ವಸ್ತುವಿನ ಉಂಡೆಯಿಂದ ಮೆತ್ತುವುದು
ఉదాహరణ : ರೈತನು ತನ್ನ ಹಳೆಯದಾದ ಮನೆಯ ಗೋಡೆಗೆ ಮಣ್ಣು ಮೆತ್ತುತ್ತಿದ್ದಾನೆ.
పర్యాయపదాలు : ಅಂಟಿಸು
गीली वस्तु का पिंड ऊपर से डाल,रख या जमा देना।
Apply a heavy coat to.
అర్థం : ವಸ್ತು ಅಥವಾ ಶರೀರದ ಮೇಲೆ ಏನನ್ನು ಲೇಪಿಸುವ ಕ್ರಿಯೆ
ఉదాహరణ : ಹಿಂದೂ ವಿವಾಹ ಸಂಪ್ರದಾಯದಲ್ಲಿ ಮದುಮಗ, ಮದುಮಗಳಿಗೆ ಹರಿಸಿಣವನ್ನು ಹಚ್ಚುತ್ತಾರೆ.
పర్యాయపదాలు : ಲೇಪಿಸು, ಹಚ್ಚು
ఇతర భాషల్లోకి అనువాదం :हिन्दी
किसी एक वस्तु की सतह पर दूसरी वस्तु का फैलना।
ఆప్ స్థాపించండి