పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಮೆತ್ತನೆಯ అనే పదం యొక్క అర్థం.

ಮೆತ್ತನೆಯ   ಗುಣವಾಚಕ

అర్థం : ಯಾರಲ್ಲಿ ಕಠೋರತೆ ಅಥವಾ ಉಗ್ರತೆ ಇಲ್ಲವೋ

ఉదాహరణ : ಅವನು ತುಂಬಾ ಸರಳ ಹಾಗೂ ಮೃದುವಾದ ಸ್ವಭಾವದವನು.

పర్యాయపదాలు : ಕೋಮಲವಾದ, ಕೋಮಲವಾದಂತ, ಕೋಮಲವಾದಂತಹ, ನಯವಾದ, ನಯವಾದಂತ, ನಯವಾದಂತಹ, ಮೃದುವಾದ, ಮೃದುವಾದಂತ, ಮೃದುವಾದಂತಹ


ఇతర భాషల్లోకి అనువాదం :

जिसमें कठोरता या उग्रता न हो।

वे बहुत ही सरल एवं नरम स्वभाव के हैं।
कोमल, नरम, नर्म, मृदुल

అర్థం : ಒರಟಾಗಿಲ್ಲದಂತಹ

ఉదాహరణ : ಅವಳ ಕೈಯಿ ತುಂಬಾ ಕೋಮಲವಾಗಿದೆ.

పర్యాయపదాలు : ಕೋಮಲವಾದ, ಕೋಮಲವಾದಂತ, ಕೋಮಲವಾದಂತಹ, ನಯವಾದ, ನಯವಾದಂತ, ನಯವಾದಂತಹ, ನುಣುಪಾದ, ನುಣುಪಾದಂತ, ನುಣುಪಾದಂತಹ, ಮೃದುವಾದ, ಮೃದುವಾದಂತ, ಮೃದುವಾದಂತಹ, ಮೆತ್ತನೆಯಂತ, ಮೆತ್ತನೆಯಂತಹ, ಮೆದು, ಮೆದುವಾದ, ಮೆದುವಾದಂತ, ಮೆದುವಾದಂತಹ, ಸೌಮ್ಯವಾದ, ಸೌಮ್ಯವಾದಂತಹ


ఇతర భాషల్లోకి అనువాదం :

जो कड़ा या सख्त न हो।

उसके हाथ बहुत ही मुलायम हैं।
अप्रखर, आक्लिन्न, कोमल, गुलगुल, तनु, नरम, नर्म, मुलायम, मृदु, मृदुल, लतीफ़, सोमाल

Easily hurt.

Soft hands.
A baby's delicate skin.
delicate, soft

అర్థం : ಯಾವುದೋ ಒಂದು ವಸ್ತುವನ್ನು ಸ್ವಲ್ಪ ಒತ್ತಿದ ತಕ್ಷಣ ಅದು ಹಿಚುಕಿ ಹೋಗುವುದು

ఉదాహరణ : ಈ ಮಾಹಿನ ಹಣ್ಣು ಪಿಚ ಪಿಚ ಅನ್ನುತ್ತಿದೆ.

పర్యాయపదాలు : ಪಿಚ ಪಿಚ ಅನ್ನುವ, ಪಿಚ ಪಿಚ ಅನ್ನುವಂತ, ಪಿಚ ಪಿಚ ಅನ್ನುವಂತಹ, ಮೃದುವಾದ, ಮೃದುವಾದಂತ, ಮೃದುವಾದಂತಹ, ಮೆತ್ತನೆಯಂತ, ಮೆತ್ತನೆಯಂತಹ


ఇతర భాషల్లోకి అనువాదం :

बहुत थोड़े दबाव से दब जाने वाला।

यह पिलपिला आम है।
गुलगुला, नरम, नर्म, पिलपिल, पिलपिला, पोला, फप्फस

Yielding readily to pressure or weight.

soft

అర్థం : ಯಾರಲ್ಲಿ ಅಧಿಕ ಉಗ್ರತೆ ಅಥವಾ ತೀವ್ರತೆ ಇಲ್ಲವೋ

ఉదాహరణ : ಈಗಲೂ ಕೂಡ ಮಂದ ಸ್ವರವಿದೆ.

పర్యాయపదాలు : ಕೋಮಲವಾದ, ಕೋಮಲವಾದಂತ, ಕೋಮಲವಾದಂತಹ, ನಯವಾದ, ನಯವಾದಂತ, ನಯವಾದಂತಹ, ಮಂದ, ಮಂದವಾದ, ಮಂದವಾದಂತ, ಮಂದವಾದಂತಹ, ಮೃದುವಾದ, ಮೃದುವಾದಂತ, ಮೃದುವಾದಂತಹ


ఇతర భాషల్లోకి అనువాదం :

जिसमें अधिक उग्रता या तीव्रता न हो।

अभी भी मंद ज्वर रहता है।
धीमा, नरम, नर्म, मंद, मन्द

అర్థం : ಯಾರೋ ಒಬ್ಬರು ಬೇರೆ ಬೇರೆ ಪರಿಸ್ಥಿತಿಯನ್ನು ಸುಲಭವಾಗಿ ನಿಭಾಯಿಸಿಕೊಳ್ಳುವ ಕ್ಷಮತೆಯನ್ನು ಇಟ್ಟುಕೊಂಡಿರುವ ಅಥವಾ ಅದರ ಅನುರೂಪವಾಗಿ ಇರುವ

ఉదాహరణ : ಮೆತ್ತನೆಯ ವ್ಯಕ್ತತ್ವವಿರುವ ಜನರಿಂದ ಕಡಿಮೆ ತೊಂದರೆಯಾಗುವುದು.

పర్యాయపదాలు : ನಿಧಾನ ಸ್ವಭಾವದ


ఇతర భాషల్లోకి అనువాదం :

जो विभिन्न परिस्थितियों में आसानी से ढलने की क्षमता रखता हो या उसके अनुरूप हो जाता हो।

लचीले व्यक्तित्व वालों का कम परेशानी होती है।
लचकदार, लचीला, लोचदार

అర్థం : ಯಾವುದೇ ವ್ಯಕ್ತಿಯ ತುಂಬಾ ಮೃಧುವಾದ ಕೋಮಲವಾದ ಸ್ವಭಾವ

ఉదాహరణ : ನನ್ನ ಗೆಳೆಯನೊಬ್ಬ ತುಂಬಾ ಸೌಮ್ಯ ಸ್ವಭಾವದವನು.

పర్యాయపదాలు : ಮೃಧು, ಶಾಂತ, ಸಾಧು, ಸೌಮ್ಯ


ఇతర భాషల్లోకి అనువాదం :

जिसका स्वभाव अच्छा हो।

सौम्य व्यक्ति अपने स्वभाव से सबका दिल जीत लेता है।
अदृप्त, अभिविनीत, सुजान, सुशील, सौम्य

Having or showing a kindly or tender nature.

The gentle touch of her hand.
Her gentle manner was comforting.
A gentle sensitive nature.
Gentle blue eyes.
gentle

అర్థం : ಯಾವುದೋ ಒಂದರಲ್ಲಿ ಪರಿವರ್ತನೆ ಆಗಬಹುದು ಅಥವಾ ಸಂಭವಿಸಬಹುದು

ఉదాహరణ : ಮೆತ್ತನೆಯ ವ್ಯಕ್ತಿಗಳು ತುಂಬಾ ಒಳ್ಳೆಯ ಸ್ವಭಾವವನ್ನು ಹೊಂದಿರುತ್ತಾರೆ.


ఇతర భాషల్లోకి అనువాదం :

जिसमें परिवर्तन हो सकता हो या होता हो।

यह नियुक्ति के परिवर्तनशील नियम के अंतर्गत है।
परिवर्तनशील, परिवर्तनीय, लचकदार, लचीला, लोचदार