పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಮೆಟ್ಟುವಿಕೆ అనే పదం యొక్క అర్థం.

ಮೆಟ್ಟುವಿಕೆ   ನಾಮಪದ

అర్థం : ತುಳಿಯುವಿಕೆಯ ಕ್ರಿಯೆ ಅಥವಾ ಭಾವ

ఉదాహరణ : ಕುಂಬಾರನು ಮಡಿಕೆ ಮಾಡುವ ಮೊದಲು ಮಣ್ಣನು ತುಳಿದು ಮೃದುಗೊಳಿಸುತ್ತಾನೆ.

పర్యాయపదాలు : ತುಳಿಸುವಿಕೆ, ವರ್ದನ


ఇతర భాషల్లోకి అనువాదం :

रौंदने की क्रिया या भाव।

रौंदाई के बाद मिट्टी बर्तन बनाने के लिए तैयार है।
रौंद, रौंदाई

The act of crushing.

compaction, crunch, crush

అర్థం : ಕಾಲಿನ ಕೆಳಭಾಗವಾದ ಪಾದಗಳಿಂದ ಹಿಸುಕುವುದು ಅಥವಾ ತುಳಿಯುಲ್ಪಡುವ ಕ್ರಿಯೆ

ఉదాహరణ : ಕಾಳಿಂಗ ಸರ್ಪವನ್ನು ಶ್ರೀ ಕೃಷ್ಣನು ಮರ್ದನ ಮಾಡಿದನು ಅಥವಾ ಸರ್ಪವನ್ನು ಮೆಟ್ಟಿ ನಿಂತನು.

పర్యాయపదాలు : ಒತ್ತುವಿಕೆ, ತುಳಿ, ತುಳಿಯುವಿಕೆ, ಮರ್ದನ, ಮೆಟ್ಟು


ఇతర భాషల్లోకి అనువాదం :

पैरों के नीचे दबकर या दबाकर नष्ट होने या करने की क्रिया।

कालिया नाग का मर्दन भगवान श्रीकृष्ण ने किया था।
अरदना, आमर्द, कुचलना, मर्दन, रौंदन, रौंदना

అర్థం : ದುರ್ಬಲ ಅಥವಾ ಅದೀನರ ಮೇಲೆ ದಬ್ಬಾಳಿಕೆ ಮಾಡುವುದು ಅಥವಾ ಸ್ವ ಲಾಭಕ್ಕಾಗಿ ಇನ್ನೊಬ್ಬರನ್ನು ದುಡಿಸಿಕೊಳ್ಳುವುದು

ఉదాహరణ : ಗುತ್ತಿಗೆದಾರನ ಮೂಲಕ ಆಳುಗಳ ಶೋಷಣೆ ನಡೆಯುತ್ತದೆ.

పర్యాయపదాలు : ತುಳಿತ, ದಬ್ಬಾಳಿಕೆ, ಶೋಷಣೆ


ఇతర భాషల్లోకి అనువాదం :

दुर्बल या अधीनस्थ के परिश्रम, आय आदि से अनुचित लाभ उठाने की क्रिया।

ठेकेदारों द्वारा मजदूरों का अवशोषण हो रहा है।
अवशोषण, दोहन, शोषण

An act that exploits or victimizes someone (treats them unfairly).

Capitalistic exploitation of the working class.
Paying Blacks less and charging them more is a form of victimization.
exploitation, using, victimisation, victimization