పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಮೆಟ್ಟು అనే పదం యొక్క అర్థం.

ಮೆಟ್ಟು   ನಾಮಪದ

అర్థం : ಕಾಲಿನ ಕೆಳಭಾಗವಾದ ಪಾದಗಳಿಂದ ಹಿಸುಕುವುದು ಅಥವಾ ತುಳಿಯುಲ್ಪಡುವ ಕ್ರಿಯೆ

ఉదాహరణ : ಕಾಳಿಂಗ ಸರ್ಪವನ್ನು ಶ್ರೀ ಕೃಷ್ಣನು ಮರ್ದನ ಮಾಡಿದನು ಅಥವಾ ಸರ್ಪವನ್ನು ಮೆಟ್ಟಿ ನಿಂತನು.

పర్యాయపదాలు : ಒತ್ತುವಿಕೆ, ತುಳಿ, ತುಳಿಯುವಿಕೆ, ಮರ್ದನ, ಮೆಟ್ಟುವಿಕೆ


ఇతర భాషల్లోకి అనువాదం :

पैरों के नीचे दबकर या दबाकर नष्ट होने या करने की क्रिया।

कालिया नाग का मर्दन भगवान श्रीकृष्ण ने किया था।
अरदना, आमर्द, कुचलना, मर्दन, रौंदन, रौंदना

అర్థం : ಮರದ ಅಟ್ಟೆ ಅಥವಾ ಜೋಡಿನ ಕೆಳಭಾಗದ ತೊಗಲಿನ ಪಾದರಕ್ಷೆ

ఉదాహరణ : ಮಹಾತ್ಮರು ಪಾದರಕ್ಷೆಗಳನ್ನು ಹಾಕಿಕೊಂಡಿದ್ದಾರೆ.

పర్యాయపదాలు : ಖಡಾವು, ಚಡಾವು, ಜೋಡು, ಪಾದರಕ್ಷೆ, ಪಾದುಕೆ


ఇతర భాషల్లోకి అనువాదం :

काठ के तल्ले की खूँटीदार चप्पल।

महात्माजी खड़ाऊँ पहने हुए हैं।
खड़ाऊ, खड़ाऊँ, द्रुपद, पाँवड़ी, पादुका, पादू, पावँड़ी

అర్థం : ಸುರಕ್ಷತೆಯ ದೃಷ್ಟಿಯಿಂದ ಪಾದಗಳಿಗೆ ಹಾಕಿಕೊಳ್ಳುವಂತಹ ಚರ್ಮ ಮತ್ತು ಮೊದಲಾದವುಗಳಿಂದ ಮಾಡಿರುವಂತಹ ವಸ್ತು ಅದು ಪೂರ್ತಿಯಾಗಿ ಬೆರಳುಗಳನ್ನು ಸಹ ರಕ್ಷಿಸುತ್ತದೆ

ఉదాహరణ : ನೀವು ಮಳೆಗಾಲದಲ್ಲಿ ಬಟ್ಟೆಯಿಂದ ಮಾಡಿದ ಜೋಡುಗಳನ್ನು ಹಾಕಿಕೊಳ್ಳಬಾರದು.

పర్యాయపదాలు : ಎಕ್ಕಡ, ಕೆರವು, ಚಪ್ಪಲಿ, ಜೋಡು, ಪಾದತ್ರಾಣ, ಪಾಪೋಸು


ఇతర భాషల్లోకి అనువాదం :

सुरक्षा की दृष्टि से पैरों में पहनी जाने वाली चमड़े आदि की बनी वह वस्तु जो पूरी तरह से उँगलियों को ढँके रहती है।

आप बरसात में कपड़े के जूते न पहनें।
उपानह, जूता, पदत्राण, पादत्राण, पापोश

Footwear shaped to fit the foot (below the ankle) with a flexible upper of leather or plastic and a sole and heel of heavier material.

shoe

ಮೆಟ್ಟು   ಕ್ರಿಯಾಪದ

అర్థం : ಕಾಳಿನಿಂದ ತುಳಿಯುವುದು ಅಥವಾ ಮೆಟ್ಟಿ ನಷ್ಟ ಮಾಡು

ఉదాహరణ : ಮದವೇರಿದ ಆನೆಯು ಕಬ್ಬಿನ ಗದ್ದೆಗೆ ನುಗ್ಗಿ ಅದನ್ನು ತುಳಿದು ನಷ್ಟ ಮಾಡುತ್ತಿದೆ.

పర్యాయపదాలు : ತುಳಿ


ఇతర భాషల్లోకి అనువాదం :

पैरों आदि से कुचल या दबाकर नष्ट-भ्रष्ट करना।

मदमस्त हाथी गन्ने के खेत को रौंद रहा है।
रौंदना

Walk on and flatten.

Tramp down the grass.
Trample the flowers.
tramp down, trample, tread down

అర్థం : ಮತ್ತೆ-ಮತ್ತೆ ಜಜ್ಜುವುದು ಹೀಗೆ ಜಜ್ಜಿದ ವಸ್ತು ವಿಕೃತ್ತವಾಗುವ ಪ್ರಕ್ರಿಯೆ

ఉదాహరణ : ಅವನು ಹಾವಿನ ತಲೆಯನ್ನು ಜಜ್ಜುತ್ತಿದ್ದಾನೆ.

పర్యాయపదాలు : ಕುಟ್ಟು, ಜಜ್ಜು, ತುಳಿ


ఇతర భాషల్లోకి అనువాదం :

बार-बार ऐसा दाब डालना कि दाब के नीचे की वस्तु विकृत हो जाय।

वह साँप की मुंडी को कुचल रहा है।
कुचलना, कूचना, पीसना

To compress with violence, out of natural shape or condition.

Crush an aluminum can.
Squeeze a lemon.
crush, mash, squash, squeeze, squelch

అర్థం : ಕೆಳಗೆ ಸಿಕ್ಕಿ ಅಥವಾ ಜಜ್ಜಿ ವಿಕ್ರುತವಾಗುವ ಪ್ರಕ್ರಿಯೆ

ఉదాహరణ : ಒಂದು ನಾಯಿ ಗಾಡಿಯ ಕೆಳಗೆ ಸಿಕ್ಕಿ ಜಜ್ಜಿ ಹೋಯಿತು.

పర్యాయపదాలు : ಕುಟ್ಟು, ಜಜ್ಜು, ತುಳಿ


ఇతర భాషల్లోకి అనువాదం :

नीचे आकर या दबकर विकृत होना।

एक कुत्ता गाड़ी से कुचल गया।
चक्की में उसका हाथ पिस गया।
कचकना, कुचलना, कुचलाना, पिसना

Become injured, broken, or distorted by pressure.

The plastic bottle crushed against the wall.
crush

అర్థం : ಇನ್ನೊಬ್ಬರನ್ನು ಕಾಲಿನಿಂದ ಒದೆಯುವುದು

ఉదాహరణ : ಸಿಪಾಯಿಯು ಕಳ್ಳನನ್ನು ಒದೆಯುತ್ತಿದ್ದಾರೆ.

పర్యాయపదాలు : ಒದೆ, ತುಳಿ


ఇతర భాషల్లోకి అనువాదం :

किसी पर पैर से प्रहार करना।

सिपाही चोर को लतिया रहा है।
किक देना, किक मारना, लताड़ना, लतियाना, लात मारना

Drive or propel with the foot.

kick

అర్థం : ಕೆಳಭಾಗವನ್ನು ಅದುಮಿ ಅದುಮಿ ನೆಲ ಮಟ್ಟಕ್ಕೆ ಮಾಡುವ ಪ್ರಕ್ರಿಯೆ

ఉదాహరణ : ರಸ್ತೆ ನಿರ್ಮಿಸುವ ಸಮಯದಲ್ಲಿ ಮಣ್ಣು, ಕಲ್ಲು, ಮುಂತಾದವುಗಳನ್ನು ಅದುಮಿ ನೆಲಸಮಕ್ಕೆ ಮಾಡುತ್ತಾರೆ.

పర్యాయపదాలు : ಅದುಮು, ಅಮುಕು


ఇతర భాషల్లోకి అనువాదం :

तल या सतह को दबाकर नीचे की ओर करना।

सड़क बनाते समय मिट्टी,गिट्टी,पत्थर आदि को धँसाते हैं।
धँसाना, धाँसना

Cause to sink.

The Japanese sank American ships in Pearl Harbor.
sink

అర్థం : ಯಾವುದೋ ಒಂದು ವಸ್ತು ಕೆಲಸ ಮಾಡುವಂತೆ ಮಾಡುವ ಪ್ರಕ್ರಿಯೆ

ఉదాహరణ : ಅವನು ಹೊಲಿಗೆ ಯಂತ್ರವನ್ನು ಚಾಲನೆ ಮಾಡುತ್ತಿದ್ದಾನೆ.

పర్యాయపదాలు : ಚಾಲನೆ ಮಾಡು


ఇతర భాషల్లోకి అనువాదం :

* कुछ ऐसा करना कि कोई वस्तु आदि काम करे।

वह सिलाई मशीन चला रहा है।
बढ़ई बरमा चला रहा है।
चलाना

Cause to operate or function.

This pilot works the controls.
Can you work an electric drill?.
work