సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಮನುಷ್ಯನ ಕೊರಳ ಮುಂಭಾಗ ಅಥವಾ ಕುತ್ತಿಗೆಯ ಭಾಗ
ఉదాహరణ : ಸಮುದ್ರ ಮಥನದಲ್ಲಿ ಬಂದ ವಿಷವನ್ನು ಕುಡಿದದ್ದರಿಂದ ಪರಮಾತ್ಮ ಶಿವನ ಕಂಠ ನೀಲಿಯ ಬಣ್ಣವನ್ನು ಹೊಂದಿದೆ.
పర్యాయపదాలు : ಕಂಠ, ಕೊರಳು, ಗೋಣು, ಗೋನಾಳಿ, ಮುಂಗತ್ತು, ಮುಂಗೊರಳು
ఇతర భాషల్లోకి అనువాదం :हिन्दी English
गले की वे नलियाँ जिनसे भोजन पेट में उतरता है और आवाज़ निकलती है।
The passage to the stomach and lungs. In the front part of the neck below the chin and above the collarbone.
ఆప్ స్థాపించండి