అర్థం : ನಯವಾಗಿ, ಮೆತ್ತಗಿದ್ದು ಮತ್ತು ಉದ್ದವಾಗಿರುವ (ಕೂದಲು)
ఉదాహరణ :
ಮೃದುವಾದ ಸೀತಾಳ ಕೂದಲು ನೋಡಲು ಚೆನ್ನಾಗಿತ್ತು.
పర్యాయపదాలు : ಉದ್ದವಾದ, ಉದ್ದವಾದಂತ, ಉದ್ದವಾದಂತಹ, ಮೃದುವಾದ, ಮೃದುವಾದಂತಹ
ఇతర భాషల్లోకి అనువాదం :
అర్థం : ಯಾರಲ್ಲಿ ಕಠೋರತೆ ಅಥವಾ ಉಗ್ರತೆ ಇಲ್ಲವೋ
ఉదాహరణ :
ಅವನು ತುಂಬಾ ಸರಳ ಹಾಗೂ ಮೃದುವಾದ ಸ್ವಭಾವದವನು.
పర్యాయపదాలు : ಕೋಮಲವಾದ, ಕೋಮಲವಾದಂತ, ಕೋಮಲವಾದಂತಹ, ನಯವಾದ, ನಯವಾದಂತ, ನಯವಾದಂತಹ, ಮೃದುವಾದ, ಮೃದುವಾದಂತಹ, ಮೆತ್ತನೆಯ
ఇతర భాషల్లోకి అనువాదం :
అర్థం : ಒರಟಾಗಿಲ್ಲದಂತಹ
ఉదాహరణ :
ಅವಳ ಕೈಯಿ ತುಂಬಾ ಕೋಮಲವಾಗಿದೆ.
పర్యాయపదాలు : ಕೋಮಲವಾದ, ಕೋಮಲವಾದಂತ, ಕೋಮಲವಾದಂತಹ, ನಯವಾದ, ನಯವಾದಂತ, ನಯವಾದಂತಹ, ನುಣುಪಾದ, ನುಣುಪಾದಂತ, ನುಣುಪಾದಂತಹ, ಮೃದುವಾದ, ಮೃದುವಾದಂತಹ, ಮೆತ್ತನೆಯ, ಮೆತ್ತನೆಯಂತ, ಮೆತ್ತನೆಯಂತಹ, ಮೆದು, ಮೆದುವಾದ, ಮೆದುವಾದಂತ, ಮೆದುವಾದಂತಹ, ಸೌಮ್ಯವಾದ, ಸೌಮ್ಯವಾದಂತಹ
ఇతర భాషల్లోకి అనువాదం :
అర్థం : ಯಾರಲ್ಲಿ ಹಾನಿಯ ಅಥವಾ ಅನಿಷ್ಠದ ಬಗ್ಗೆ ಹೆದರಿಕೆಯಿದೆಯೋ
ఉదాహరణ :
ಅವನು ತುಂಬಾ ನಾಜೂಕಾದ ಮನುಷ್ಯ.
పర్యాయపదాలు : ಕೋಮಲವಾದ, ಕೋಮಲವಾದಂತ, ಕೋಮಲವಾದಂತಹ, ನಾಜೂಕಾದ, ನಾಜೂಕಾದಂತ, ನಾಜೂಕಾದಂತಹ, ಮೃದುತ್ವದ, ಮೃದುವಾದ, ಮೃದುವಾದಂತಹ
ఇతర భాషల్లోకి అనువాదం :
అర్థం : ಯಾವುದೋ ಒಂದು ವಸ್ತುವನ್ನು ಸ್ವಲ್ಪ ಒತ್ತಿದ ತಕ್ಷಣ ಅದು ಹಿಚುಕಿ ಹೋಗುವುದು
ఉదాహరణ :
ಈ ಮಾಹಿನ ಹಣ್ಣು ಪಿಚ ಪಿಚ ಅನ್ನುತ್ತಿದೆ.
పర్యాయపదాలు : ಪಿಚ ಪಿಚ ಅನ್ನುವ, ಪಿಚ ಪಿಚ ಅನ್ನುವಂತ, ಪಿಚ ಪಿಚ ಅನ್ನುವಂತಹ, ಮೃದುವಾದ, ಮೃದುವಾದಂತಹ, ಮೆತ್ತನೆಯ, ಮೆತ್ತನೆಯಂತ, ಮೆತ್ತನೆಯಂತಹ
ఇతర భాషల్లోకి అనువాదం :
Yielding readily to pressure or weight.
softఅర్థం : ನಾಜೂಕಾದ ಮತ್ತು ಮೃದುವಾದ
ఉదాహరణ :
ಎಳೆ ಮಗುವಿನ ಮೃದುವಾದ ಕೆನ್ನೆ ಯಾರಿಗಾದೂ ಮುಟ್ಟಬೇಕೆನಿಸುತ್ತದೆ.
పర్యాయపదాలు : ನಾಜೂಕಾದ, ನಾಜೂಕಾದಂತ, ನಾಜೂಕಾದಂತಹ, ಮೃದುವಾದ, ಮೃದುವಾದಂತಹ
ఇతర భాషల్లోకి అనువాదం :