అర్థం : ಯಾವುದು ಸತ್ತು ಹೋಗಿದೆಯೋ
ఉదాహరణ :
ಸತ್ತವ್ಯಕ್ತಿಯನ್ನು ದಫನ್ ಮಾಡಲು ಹೋಗುತ್ತಿದ್ದಾನೆ.
పర్యాయపదాలు : ಆಗಿಹೋದ, ಕಳೇಬರ, ಜೀವ ಹೋದ, ಜೀವವಿಲ್ಲದ, ತೀರಿಹೋದ, ನಿರ್ಜೀವಮಯ, ನಿರ್ಜೀವವಾದ, ಮಡಿದ, ಶವ, ಸತ್ತ, ಸತ್ತುಹೋದ, ಹೆಣ
ఇతర భాషల్లోకి అనువాదం :
जो मरा हुआ हो।
वे मृत व्यक्ति को दफ़नाने जा रहे हैं।No longer having or seeming to have or expecting to have life.
The nerve is dead.అర్థం : ಯಾವುದೇ ವಸ್ತು ಅಥವಾ ಸಂಗತಿಯು ಜೀವಂತಿಕೆಯನ್ನು ಕಳೆದುಕೊಂಡಿರುವುದು ಅಥವಾ ಜಡಗೊಂಡಿರುವುದು
ఉదాహరణ :
ಪ್ರಾಚೀನ ಭಾಷೆಗಳು ಇಂದು ಮೃತ ಭಾಷೆಯಾಗಿದೆ.
పర్యాయపదాలు : ಜಡ, ಜಡವಾದ, ಜಡವಾದಂತ, ಜಡವಾದಂತಹ, ನಿರ್ಜೀವ, ನಿರ್ಜೀವವಾದ, ನಿರ್ಜೀವವಾದಂತ, ನಿರ್ಜೀವವಾದಂತಹ, ಮೃತವಾದ, ಮೃತವಾದಂತ, ಮೃತವಾದಂತಹ
ఇతర భాషల్లోకి అనువాదం :