పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಮೂಲನಕ್ಷತ್ರ అనే పదం యొక్క అర్థం.

ಮೂಲನಕ್ಷತ್ರ   ನಾಮಪದ

అర్థం : ಚಂದ್ರನು ಮೂಲ ನಕ್ಷತ್ರಕ್ಕೆ ಬಂದಂತಹ ಸಮಯ

ఉదాహరణ : ಮೂಲ ನಕ್ಷತ್ರದಲ್ಲಿ ಹುಟ್ಟಿದ ಮಗು ಮತ್ತು ತಂದೆ-ತಾಯಿಯರನ್ನು ರಕ್ಷಿಸಲು ಕೆಲವು ಧಾರ್ಮಿಕ ಅನುಷ್ಠಾನವನ್ನು ಮಾಡುತ್ತಾರೆ.

పర్యాయపదాలు : ಮೂಲ, ಮೂಲ ನಕ್ಷತ್ರ


ఇతర భాషల్లోకి అనువాదం :

वह काल जब चंद्रमा मूल नक्षत्र में होता है।

मूल नक्षत्र में उत्पन्न हुए बच्चे और माँ-बाप की रक्षा के लिए कुछ धार्मिक अनुष्ठान किए जाते हैं।
अस्रप, आस्रप, मूल, मूल नक्षत्र, मूलनक्षत्र

అర్థం : ಎಪ್ಪತ್ತೇಳು ನಕ್ಷತ್ರಗಳಲ್ಲಿ ಹತ್ತೊಂಬತ್ತನೇ ನಕ್ಷತ್ರ

ఉదాహరణ : ಮಗುವು ಹುಟ್ಟಿದ ಸಮಯದಲ್ಲಿ ಚಂದ್ರ ಮೂಲ ನಕ್ಷತ್ರದಲ್ಲಿರುವುದು ಒಳ್ಳೆಯದಲ್ಲವೆಂದು ನಂಬಲಾಗುತ್ತದೆ.

పర్యాయపదాలు : ಮೂಲ, ಮೂಲ ನಕ್ಷತ್ರ, ಮೂಲ-ನಕ್ಷತ್ರ


ఇతర భాషల్లోకి అనువాదం :

सत्ताईस नक्षत्रों में से उन्नीसवाँ नक्षत्र।

बच्चे के जन्म के समय चन्द्रमा का मूल नक्षत्र में होना अच्छा नहीं मानते।
अस्रप, आस्रप, नैऋत, नैरृत, मला, मूल, मूल नक्षत्र, मूलनक्षत्र