అర్థం : ಯಾವುದೇ ಒಂದು ಸಂಗತಿಯ ನಕಲಾಗಿರದೆ, ಇನ್ನೊಂದರ ಪ್ರಭಾವದಿಂದ ರಚನೆಗೊಂಡಿರದೆ ಹೊಸತಾದ ಮೊದಲ ರಚನೆ ಅಥವಾ ಸ್ಥಿತಿ
ఉదాహరణ :
ಇದು ನನ್ನ ಸ್ವರಚಿತ ಕೃತಿಯಾಗಿದೆ.
పర్యాయపదాలు : ಮೌಲಿಕ, ಮೌಲಿಕವಾದ, ಮೌಲಿಕವಾದಂತ, ಮೌಲಿಕವಾದಂತಹ, ಸ್ವ-ರಚಿತ, ಸ್ವ-ರಚಿತವಾದ, ಸ್ವ-ರಚಿತವಾದಂತ, ಸ್ವ-ರಚಿತವಾದಂತಹ, ಸ್ವರಚಿತ, ಸ್ವರಚಿತವಾದ, ಸ್ವರಚಿತವಾದಂತ, ಸ್ವರಚಿತವಾದಂತಹ
ఇతర భాషల్లోకి అనువాదం :
Not derived or copied or translated from something else.
The play is original; not an adaptation.