పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಮೂರ್ತಿ అనే పదం యొక్క అర్థం.

ಮೂರ್ತಿ   ನಾಮಪದ

అర్థం : ಬಟ್ಟೆ, ಪೇಪರ್ ಗಳಿಂದ ಮಾಡಿದ ಗೊಂಬೆ ಅದರ ಜೊತೆಯಲ್ಲಿ ಮಕ್ಕಳು ಆಟವಾಡುತ್ತಾರೆ

ఉదాహరణ : ನನ್ನ ತಂದೆಯು ಪವನಿಗೋಸ್ಕರ ಬೊಂಬೆಯನ್ನು ಖರೀದಿಸಿದರು.

పర్యాయపదాలు : ಗೊಂಬೆ, ಬೊಂಬೆ, ವಿಗ್ರಹ


ఇతర భాషల్లోకి అనువాదం :

कपड़े, कागज आदि की वह पुतली जिससे बच्चे खेलते हैं।

पिताजी ने पवन के लिए एक गुड्डा खरीदा।
गुड्डा, पुतला

A small replica of a person. Used as a toy.

doll, dolly

అర్థం : ಯಾವುದಾದರು ಆಕೃತಿಯ ಅನುರೂಪವಾಗಿ ರಚಿಸಿರುವ ಅಥವಾ ಕೆತ್ತಿರುವ ಆಕೃತಿ

ఉదాహరణ : ಅವನು ಯಾವ ಪ್ರಕಾರದ ಮೂರ್ತಿ ಬೇಕಾದರು ಮಾಡಬಲ್ಲನು

పర్యాయపదాలు : ಪ್ರತಿಮೆ, ಶಿಲೆ


ఇతర భాషల్లోకి అనువాదం :

किसी की आकृति के अनुरूप गढ़ी हुई आकृति।

वह किसी भी प्रकार की मूर्ति बना लेता है।
अरचा, अर्चा, प्रतिमा, बुत, मूरत, मूर्ति

A sculpture representing a human or animal.

statue

అర్థం : ಯಾವುದೇ ದೇವರು ಅಥವಾ ದೇವತೆಯ ವಿಗ್ರಹ

ఉదాహరణ : ಈ ದಿನ ದೇವಾಯಲದಲ್ಲಿ ಪ್ರತಿಮೆಯನ್ನು ಪ್ರತಿಷ್ಟಾಪಿಸುವರು

పర్యాయపదాలు : ಪ್ರತಿಮೆ, ವಿಗ್ರಹ, ಶಿಲ್ಪ


ఇతర భాషల్లోకి అనువాదం :

किसी देवी या देवता की मूर्ति।

आज मंदिर में प्रतिमा स्थापित की जाएगी।
दैवत, प्रतिमा, विग्रह

A material effigy that is worshipped.

Thou shalt not make unto thee any graven image.
Money was his god.
god, graven image, idol

అర్థం : ಯಾವುದಾದರೂ ವಸ್ತುವಿನ ಹೊರಗೆ ಮತ್ತು ದಿಶೆಯ ವಿಷಯದಲ್ಲಿ ಅದರ ಉದ್ದ, ಅಗಲ, ವಿಸ್ತಾರ, ಪ್ರಕಾರ, ಸ್ವರೂಪ ಎಲ್ಲದರ ಜ್ಞಾನ

ఉదాహరణ : ದ್ರವಕ್ಕೆ ಯಾವುದೇ ಆದಂತಹ ನಿಶ್ಚಿತವಾದ ರೂಪವಿರುವುದಿಲ್ಲ.

పర్యాయపదాలు : ಆಕಾರ, ಆಕೃತಿ, ರಚನೆ, ರೀತಿ, ರೂಪ, ಸ್ವರೂಪ


ఇతర భాషల్లోకి అనువాదం :

किसी वस्तु की वे बाहरी और दृश्य बातें जिनसे उसकी लम्बाई, चौड़ाई, प्रकार, स्वरूप आदि का ज्ञान होता है।

द्रव की कोई निश्चित आकृति नहीं होती।
अनुहरिया, अनुहार, आकार, आकार प्रकार, आकार-प्रकार, आकृति, ढाँचा, ढांचा, प्रतिभास, बनावट, मूर्ति, मूर्त्ति, रंग रूप, रंग-रूप, रंगरूप, रूप, रूप रंग, रूप रचना, रूप-रंग, रूप-रचना, रूपरंग, शकल, शक्ल, संरचना, साइज, साइज़, स्वरूप

The visual appearance of something or someone.

The delicate cast of his features.
cast, form, shape