పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಮೂರ್ಖ అనే పదం యొక్క అర్థం.

ಮೂರ್ಖ   ನಾಮಪದ

అర్థం : ಯಾರೋ ಒಬ್ಬರು ತಿಳುವಳಿಕೆ ಇಲ್ಲದೆ ಇರುವುದು

ఉదాహరణ : ಆ ಮೂರ್ಖ ವ್ಯಕ್ತಿಗೆ ಹೇಳಿ ಹೇಳಿ ಸಾಕಾಗಿದೆ.

పర్యాయపదాలు : ಅಜ್ಞಾನಿ, ತಿಳಿಯದವ


ఇతర భాషల్లోకి అనువాదం :

वह जिसे समझ न हो।

उस नासमझ को समझाते-समझाते थक गई हूँ।
गोबर गणेश, नासमझ, बाल

An immature childish person.

He remained a child in practical matters as long as he lived.
Stop being a baby!.
baby, child

అర్థం : ಅಪ್ರಯೋಜಕಅಯೋಗ್ಯನಾಗುವ ಸ್ಥಿತಿ ಅಥವಾ ಭಾವ

ఉదాహరణ : ಅವನು ಅಪ್ರಯೋಜಕಅಯೋಗ್ಯನಾದ ಕಾರಣ ಅವನಿಗೆ ಯಾವ ಸ್ಥಾನ ಮಾನವೂ ದೊರೆಯಲ್ಲಿಲ್ಲ.

పర్యాయపదాలు : ಅಪ್ರಯೋಜಕ, ಅಯೋಗ್ಯ, ಉಪಯೋಗವಾದ, ಕೆಲಸಕ್ಕೆ ಬಾರದ


ఇతర భాషల్లోకి అనువాదం :

अयोग्य होने की अवस्था या भाव।

अयोग्यता के कारण उसे यह पद नहीं मिला।
अनर्हता, अनुपयुक्तता, अपात्रता, अयोग्यता, ना-लायकी, नालायकी

Having no qualities that would render it valuable or useful.

The drill sergeant's intent was to convince all the recruits of their worthlessness.
ineptitude, worthlessness

అర్థం : ಕಲ್ಪನಾ ಸಾಮ್ರಾಜ್ಯವನ್ನು ಕಟ್ಟುವ ವ್ಯಕ್ತಿ

ఉదాహరణ : ಆ ಕಥೆಯು ಕಲ್ಪನಾ ಸಾಮ್ರಾಜ್ಯವನ್ನು ಕಟ್ಟುವ ವ್ಯಕ್ತಿ ಸಂಬಂಧಿಸಿದ್ದು.

పర్యాయపదాలు : ವಿನೋದಿ


ఇతర భాషల్లోకి అనువాదం :

एक कल्पित महामूर्ख व्यक्ति।

यह कहानी शेख चिल्ली से संबंधित है।
शेख चिल्ली, शेख-चिल्ली, शेखचिल्ली, शेख़ चिल्ली, शेख़-चिल्ली, शेख़चिल्ली

అర్థం : ದಡ್ಡತನದಿಂದ, ಪೆದ್ದುತನದಿಂದ ವರ್ತಿಸುವವ

ఉదాహరణ : ಸಮಾಜದಲ್ಲಿ ಮೂರ್ಖರಿಗೇನು ಕಡಿಮೆ ಇಲ್ಲ.

పర్యాయపదాలు : ಬೇಕೂಫ್


ఇతర భాషల్లోకి అనువాదం :

Someone who doesn't understand what is going on.

lame, square

ಮೂರ್ಖ   ಗುಣವಾಚಕ

అర్థం : ಯಾರೋ ಒಬ್ಬರಿಗೆ ದಂಡನೆಯ ಭಯವಿರುವುದಿಲ್ಲ

ఉదాహరణ : ಇವನು ಬಹಳ ಮುರ್ಖ ಬಾಲಕನಾಗಿದ್ದಾನೆ.

పర్యాయపదాలు : ಉದ್ದಂಡ


ఇతర భాషల్లోకి అనువాదం :

Stubbornly resistant to authority or control.

A fractious animal that would not submit to the harness.
A refractory child.
fractious, recalcitrant, refractory

అర్థం : ನೀಚ ಮತ್ತು ದುಷ್ಟ

ఉదాహరణ : ಅವನೊಬ್ಬ ದೊಡ್ಡ ಲಫಂಗ.

పర్యాయపదాలు : ಅಪ್ರಯೋಜಕ, ಅವಿವೇಕಿ, ದಗಲ್ಬಾಜಿ, ದುರಾಚಾರಿ, ದುಷ್ಟ, ನೀಚ, ಪಡಪೋಶಿ, ಪುಂಡಾ, ಲಫಂಗ


ఇతర భాషల్లోకి అనువాదం :

असभ्य व्यवहार करने वाला।

वह एक नंबर का लफंगा व्यक्ति है।
गड्डाम, गड्डामी, नीच, पाजी, बदमाश, लफंगा, लुख्खा, लुच्चा, शोहदा

Of very poor quality. Flimsy.

bum, cheap, cheesy, chintzy, crummy, punk, sleazy, tinny

అర్థం : ಯಾರು ಎಷ್ಟೇ ತಿಳುವಳಿಕೆ ಹೇಳಿದರು ಕೇಳದೆ ಇರುವರೋ ಮತ್ತು ಮೂರ್ಖ ಕೆಲಸವನ್ನು ಮಾಡುತ್ತಿರುವರೋ

ఉదాహరణ : ಶ್ಯಾಮ್ ಒಬ್ಬ ದಡ್ಡ ಏನೇ ಹೇಳಿದರು ಅವನ ಮೇಲೆ ಪರಿಣಾಮ ಬೀರುವುದಿಲ್ಲ.

పర్యాయపదాలు : ದಡ್ಡ, ದಡ್ಡನಾದ, ದಡ್ಡನಾದಂತ, ದಡ್ಡನಾದಂತಹ, ಪೆದ್ದ, ಪೆದ್ದನಾದ, ಪೆದ್ದನಾದಂತ, ಪೆದ್ದನಾದಂತಹ, ಮಂಕ, ಮಂಕನಾದ, ಮಂಕನಾದಂತ, ಮಂಕನಾದಂತಹ, ಮೂರ್ಖನಾದ, ಮೂರ್ಖನಾದಂತ, ಮೂರ್ಖನಾದಂತಹ, ಹೆಡ್ಡ, ಹೆಡ್ಡನಾದ, ಹೆಡ್ಡನಾದಂತ, ಹೆಡ್ಡನಾದಂತಹ


ఇతర భాషల్లోకి అనువాదం :

जो बहुत समझाने पर भी न समझे और मूर्खता करता चले।

खरदिमाग श्याम को समझाने का कोई फायदा नहीं।
खरदिमाग, खरदिमाग़

Lacking or marked by lack of intellectual acuity.

stupid

అర్థం : ಯಾರಿಗೆ ತಿಳಿವಳಿಕೆ ಇಲ್ಲವೋ

ఉదాహరణ : ಶಿಕ್ಷಕನು ಮೂರ್ಖ ವಿದ್ಯಾರ್ಥಿಗಳಿಗೆ ಪುನಃ ಪಾಠ ಮಾಡುತ್ತಿದ್ದಾರೆ.

పర్యాయపదాలు : ಅಜ್ಞಾನಿ, ಅಜ್ಞಾನಿಗಳಾದ, ಅಜ್ಞಾನಿಗಳಾದಂತ, ಅಜ್ಞಾನಿಗಳಾದಂತಹ, ಮೂರ್ಖರಾದ, ಮೂರ್ಖರಾದಂತ, ಮೂರ್ಖರಾದಂತಹ


ఇతర భాషల్లోకి అనువాదం :

जो समझ न आया हो।

शिक्षिका अनसमझे पाठों को पुनः पढ़ाएँगी।
अनसमझ, अनसमझा, अबूझा

Not understood.

Should not tamely submit to the unpredictable and ununderstood cycles of wars.
ununderstood

అర్థం : ಯಾರೋ ಒಬ್ಬರಿಗೆ ಯತೇಚ್ಚವಾಗಿ ಜ್ಞಾನ ಅಥವಾ ತಿಳುವಳಿಕೆ ಇಲ್ಲದೆ ಇರುವುದು

ఉదాహరణ : ಈ ಮಾತುಗಳನ್ನು ಆಡಿದ ಅವನನ್ನು ತಿಳಿಯದವ ಎಂದು ಹೇಳಲು ಆಗುವುದಿಲ್ಲ.

పర్యాయపదాలు : ಅಜ್ಞಾನಿ, ತಿಳಿಯದವ


ఇతర భాషల్లోకి అనువాదం :

जिसे अभी यथेष्ठ ज्ञान या समझ न हो।

यह बात उसकी बाल बुद्धि को समझ नहीं आया।
अनजान, अबोध, गोबर गणेश, नासमझ, बाल

Unaware because of a lack of relevant information or knowledge.

He was completely ignorant of the circumstances.
An unknowledgeable assistant.
His rudeness was unwitting.
ignorant, unknowing, unknowledgeable, unwitting

అర్థం : ಯಾರು ಯಾವುದಾದರು ಕೆಲಸ ಮಾಡುವುದಕ್ಕೆ ಯೋಗ್ಯವಲ್ಲವೋ

ఉదాహరణ : ನಿಷ್ಪ್ರಯೋಜನಕನಾದ ವ್ಯಕ್ತಿ ಸೋಮಾರಿಯಾಗಿಯೇ ಇರುತ್ತಾನೆ.

పర్యాయపదాలు : ಅನರ್ಹ, ಅನರ್ಹನಾದ, ಅನರ್ಹನಾದಂತ, ಅನರ್ಹನಾದಂತಹ, ಅಯೋಗ್ಯ, ನಿಷ್ಪ್ರಯೋಜಕ, ನಿಷ್ಪ್ರಯೋಜನ, ನಿಷ್ಪ್ರಯೋಜನಕನಾದ, ನಿಷ್ಪ್ರಯೋಜನಕನಾದಂತ, ನಿಷ್ಪ್ರಯೋಜನಕನಾದಂತಹ, ಮೂರ್ಖನಾದ, ಮೂರ್ಖನಾದಂತ, ಮೂರ್ಖನಾದಂತಹ, ಯೋಗ್ಯನಲ್ಲದ