పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಮುಸುಕು అనే పదం యొక్క అర్థం.

ಮುಸುಕು   ನಾಮಪದ

అర్థం : ಸೀರೆ, ದುಪಟ್ಟ ಅಥವಾ ಸೀರೆಯ ಸೆರಗಿನ ಒಂದು ಭಾಗವನ್ನು ಲಜ್ಜೆಯುಳ್ಳ ಹೆಂಗಸರು ತಮ್ಮ ತಲೆಯ ಮೇಲೆ ಮುಖದ ಮುಂದೆ ಬರುವ ಹಾಗೆ ಅದನ್ನು ಹೊದ್ದುಕೊಳ್ಳುವರು

ఉదాహరణ : ಹೊಸ ಮಧುಮಗಳನ್ನು ಹೆಂಗಸರು ಅವಳ ಮುಸುಕು ಮೇಲೆತ್ತಿ ಮುಖ ನೋಡುತ್ತಿದ್ದರು.

పర్యాయపదాలు : ಪರದೆ, ಬುರುಕ


ఇతర భాషల్లోకి అనువాదం :

साड़ी, ओढ़नी या चादर का वह भाग जिसे लज्जाशील स्त्रियाँ सिर के ऊपर से मुख पर झुलाए रहती हैं।

स्त्रियाँ नई दुल्हन को उसका घूँघट उठा कर देख रही हैं।
अवगुंठन, अवगुंठिका, अवगुण्ठन, अवगुण्ठिका, घूँघट, घूंघट

A garment that covers the head and face.

head covering, veil

అర్థం : ಲೋಹ, ಕಾಗದ ಮುಂತಾದವುಗಳಿಂದ ಮುಖದ ಆಕಾರ ಮಾಡಿರುವ ವಸ್ತು

ఉదాహరణ : ಸರ್ಕಸಿನ ಜೋಕರು ಬೇರೆ ಬೇರೆ ರೀತಿಯ ಮುಖವಾಡವನ್ನು ಧರಿಸಿ ಪ್ರಕ್ಷಕರನ್ನು ರಂಜಿಸುತ್ತಿದ್ದ

పర్యాయపదాలు : ಮಾಖವಾಡ


ఇతర భాషల్లోకి అనువాదం :

धातु, काग़ज़ आदि का बना हुआ मुख के आकार की वस्तु।

सर्कस का जोकर तरह-तरह के मुखौटे लगाकर दर्शकों का मनोरंजन कर रहा था।
चेहरा, मुखौटा

A covering to disguise or conceal the face.

mask

అర్థం : ಮುಚ್ಚುವ ಅಥವಾ ಅಡಗಿಸುವ ಕ್ರಿಯೆ

ఉదాహరణ : ಸಹಜವಾದ ಮಾನವನ ಸ್ವಭಾವನ್ನು ಮುಚ್ಚಿಡುವುದು ಅಷ್ಟು ಸುಲಭವಲ್ಲ.

పర్యాయపదాలు : ಅಡಗಿಸು, ಗುಪ್ತವಾಗಿಡು, ತೆರೆ, ಮರೆಮಾಡು, ಮುಚ್ಚು


ఇతర భాషల్లోకి అనువాదం :

ढकने या छिपाने की क्रिया।

सहज स्वभाव का आच्छादन इतना सहज भी नहीं होता है।
अपदेश, अवगुंठन, अवगुण्ठन, अवच्छद, आच्छादन, आवेष्टन, छिपाना, ढकना, तोपना

The act of concealing the existence of something by obstructing the view of it.

The cover concealed their guns from enemy aircraft.
cover, covering, masking, screening

అర్థం : ಸೆರಗನ್ನು ತಲೆಯ ಮೇಲಿಂದ ಮುಖದವರೆಗೆ ಮುಚ್ಚಿಕೊಳ್ಳುವ ಕ್ರಿಯೆ

ఉదాహరణ : ಹಳ್ಳಿಗಳಲ್ಲಿ ಇಂದಿಗೂ ಕೂಡ ಬುರುಕ ಪದ್ಧತಿ ಪ್ರಚಲಿತದಲ್ಲಿದೆ.

పర్యాయపదాలు : ತೆರೆ, ಪರದೆ, ಬುರುಕಿ, ಬುರುಕೆ, ಮರೆ


ఇతర భాషల్లోకి అనువాదం :

पल्लू को सिर के ऊपर से लेकर मुख ढकने की क्रिया।

गाँवों में आज भी घूँघट का प्रचलन है।
अवगुंठन, अवगुण्ठन, घूँघट, घूंघट

అర్థం : ಬಂಗಲೆಯನ್ನು ವಿಭಾಗ ಅಥವಾ ಭಾಗ ಮಾಡಲು ಗೊಡೆ ಕಟ್ಟಿದ್ದಾರೆ

ఉదాహరణ : ಜನರು ಪರದೆಯನ್ನು ಸರಿಸಿ ತೋಟದೊಳಗೆ ನುಗ್ಗಿದರು.

పర్యాయపదాలు : ತೆರೆ, ಪರದೆ


ఇతర భాషల్లోకి అనువాదం :

विभाग या आड़ करने के लिए उठाई गई मकान आदि की दीवार।

लोग पर्दा फाँद कर बगीचे में घुस आए हैं।
परदा, पर्दा

అర్థం : ರಕ್ಷಣೆಗಾಗಿ ಅಥವಾ ಮರೆಗಾಗಿ ಹಾಕಿರುವಂತಹ ಬಟ್ಟೆ

ఉదాహరణ : ಅವರ ಬಾಗಿಲಿನಲ್ಲಿ ಹಳೆಯ ಪರದೆಯು ಬಳುಕುತ್ತಿದೆ.

పర్యాయపదాలు : ತೆರೆ, ಪರದೆ


ఇతర భాషల్లోకి అనువాదం :

आड़ करने के लिए लटकाया हुआ कपड़ा आदि।

उसके दरवाजे पर एक जीर्ण पर्दा लटक रहा था।
अपटी, अवगुंठिका, अवगुण्ठिका, जवनिका, तिरस्करिणी, पटल, परदा, पर्दा, हिजाब

Hanging cloth used as a blind (especially for a window).

curtain, drape, drapery, mantle, pall