పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಮುಷ್ಟಿ అనే పదం యొక్క అర్థం.

ಮುಷ್ಟಿ   ನಾಮಪದ

అర్థం : ಕುದುರೆಯ ಉದ್ದವಾನ್ನು ಅಳತೆ ಮಾಡುವ ಒಂದು ಮಾಪನ ಅದು ಎರಡು ಮುಷ್ಟಿ ಮತ್ತು ಹರಡಿರುವ ಕಾಲು ಒಂದೇ ಸಮನಾಗಿ ಇರುವುದು

ఉదాహరణ : ಈ ಕುದುರೆ ಎಳು ಮುಷ್ಟಿಯಷ್ಟಿದೆ.


ఇతర భాషల్లోకి అనువాదం :

घोड़ों की ऊँचाई की एक नाप जो दोनों मुट्ठियों और फैले हुए अँगूठों के बराबर होती है।

यह घोड़ा सात मुट्ठी का है।
मुट्ठी, मुठी

అర్థం : ಒಂದು ಮುಷ್ಟಿ ಅಥವಾ ಒಂದು ಹಿಡಿಗೆ ಬರುವಷ್ಟು ವಸ್ತು

ఉదాహరణ : ಅವರು ಮೂರು-ನಾಲ್ಕು ಹಿಡಿ ಅಕ್ಕಿಯನ್ನು ಭಿಕ್ಷುಕನಿಗೆ ನೀಡಿದರು.

పర్యాయపదాలు : ಅಂಗೈ, ಅಂಗೈ ಮುಚ್ಚಿದ, ಮುಚ್ಚಿದ ಅಂಗೈ, ಹಿಡಿ


ఇతర భాషల్లోకి అనువాదం :

उतनी वस्तु जितनी मुट्ठी में आये।

उसने चावल में से तीन-चार मुट्ठी निकालकर भिखमंगे को दे दिया।
पण, मुट्ठी, मूठी

The quantity that can be held in the hand.

fistful, handful

అర్థం : ಕೈಯಿಯ ಬೆರಳುಗಳನ್ನು ಮಡಚಿ ಅಂಗೈ ಮೇಲೆ ಒತ್ತುವುದರಿಂದ ಆಗುವಂತಹ ಮುದ್ರೆ ಅಥವಾ ರೂಪ

ఉదాహరణ : ಮಗು ರೂಪಾಯಿಯನ್ನು ತನ್ನ ಅಂಗೈನಲ್ಲಿ ಮುಚ್ಚಿಕೊಂಡಿದೆ.

పర్యాయపదాలు : ಅಂಗೈ, ಅಂಗೈ ಮುಚ್ಚಿದ, ಮುಚ್ಚಿದ ಅಂಗೈ


ఇతర భాషల్లోకి అనువాదం :

हाथ की उँगलियों को मोड़कर हथेली पर दबाने से बनने वाली मुद्रा या रूप।

बच्चे ने रुपये को अपनी मुट्ठी में बंद कर लिया।
मुट्ठी, मुश्त, मुष्टि, मुष्टिका, मूठी

A hand with the fingers clenched in the palm (as for hitting).

clenched fist, fist

అర్థం : ಯಾವುದೇ ವಸ್ತುವನ್ನು ಒಂದು ಬಾರಿ ಹಿಡಿಯುವಷ್ಟು ಕಡಾಯಿ, ಬಾಂಡಲೆ, ಬೀಸುವ ಕಲ್ಲು ಮುಂತಾದವುಗಳಿಹರ ಹಾಕಿ ಹುರಿಯಲು, ಬಿಸಿ ಮಾಡಲು, ಬೀಸಲು ಮುಂತಾದವುಗಳಿಗೆ ಹಾಕಿರುವುದು

ఉదాహరణ : ಬೀಸಲು ಬರೀ ಎರಡು ಮುಷ್ಟಿಯಷ್ಟೆ ಗೋಧಿ ಉಳಿದಿರುವುದು.


ఇతర భాషల్లోకి అనువాదం :

किसी वस्तु की उतनी मात्रा जितनी एक बार में कड़ाही, कोल्हू, चक्की आदि में तलने, पेरने, पीसने आदि के लिए डाली जाय।

पीसने के लिए दो घानी गेहूँ और बचा है।
घान, घानी