పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಮುಷ್ಕರ అనే పదం యొక్క అర్థం.

ಮುಷ್ಕರ   ನಾಮಪದ

అర్థం : ಆಗ್ರಹಪೂರ್ವಕವಾಗಿ ಹೇಳುವಂತಹ ಕ್ರಿಯೆ ಅಂದರೆ ಹೀಗೆಯೇ ಆಗುತ್ತದೆ ಅಥವಾ ಹೀಗೆಯೇ ಮಾಡಬೇಕು ಎಂದು ಹೇಳುವ ಭಾವ

ఉదాహరణ : ತುಳಸಿಯು ಕೃಷ್ಣ-ಮೂರ್ತಿಯ ಮುಂದೆ ಧನಸ್ಸನ್ನು ಇಟ್ಟು ಎತ್ತಬೇಂದು ಆಗ್ರಹ ಅಥವಾ ಹಟ ಮಾಡಿದಳು.

పర్యాయపదాలు : ಆಗ್ರಹ, ಗರ್ವ, ಛಲ, ದುರಾಗ್ರಹ, ಪ್ರತಿಜ್ಞೆ, ಮೊಂಡಾಟ, ಮೊಂಡುತನ, ವಿರೋಧ, ಹಟ


ఇతర భాషల్లోకి అనువాదం :

आग्रहपूर्वक यह कहने की क्रिया कि ऐसा ही है, होगा या होना चाहिए।

तुलसी ने कृष्ण-मूर्ति के सामने ही हठ लगा दी कि धनुष धारण करो।
अड़, अर, आन, आनतान, आर, आरि, इसरार, इस्रार, ईढ, ईढ़, ईर, ज़िद, ज़िद्द, जिद, जिद्द, टेक, धरन, हठ

Resolute adherence to your own ideas or desires.

bullheadedness, obstinacy, obstinance, pigheadedness, self-will, stubbornness

అర్థం : ಯಾವುದೇ ಸತ್ಯ ಅಥವಾ ನ್ಯಾಯಪೂರ್ಣ ಪಕ್ಷವನ್ನು ಸ್ಥಾಪಿಸಲು ಶಾಂತಿಯಿಂದ ಚಳುವಳಿ ಮಾಡುವ ಕ್ರಿಯೆ

ఉదాహరణ : ಬ್ರಟೀಷರು ತಮ್ಮ ಮಾತನ್ನು ಒಪ್ಪಬೇಕೆಂದು ಗಾಂಧಿಜಿಯವರು ಸತ್ಯಾಗ್ರಹ ಮಾಡುತ್ತಿದ್ದರು

పర్యాయపదాలు : ಚಳುವಳಿ, ಸತ್ಯಾಗ್ರಹ


ఇతర భాషల్లోకి అనువాదం :

किसी सत्य या न्यायपूर्ण पक्ष की स्थापना के लिए शांतिपूर्वक हठ करने की क्रिया।

गाँधीजी अंग्रेजों से अपनी बात मनवाने के लिए सत्याग्रह शुरु कर देते थे।
सत्याग्रह

The form of nonviolent resistance initiated in India by Mahatma Gandhi in order to oppose British rule and to hasten political reforms.

satyagraha

అర్థం : ಯಾರೋ ಒಬ್ಬರಿಂದ ತಮ್ಮ ಬೇಡಿಕೆಗಳನ್ನು ಪೂರ್ಣಗೊಳಿಸಿಕೊಳ್ಳಲು ಅಥವಾ ಅನುಚಿತ ಕೆಸಗಳನ್ನು ಮಾಡದಂತೆ ತಡೆಯಲು ಅವರ ಮುಂದೆ ಹಟಹಿಡಿದು ಕುಳಿತುಕೊಳ್ಳುವ ಕ್ರಿಯ

ఉదాహరణ : ಸತ್ಯಾಗ್ರಹದ ಆಯೋಜನೆಯನು ರಾಷ್ಟ್ರವ್ಯಾಪಿ ಭಷ್ಟಚಾರದ ವಿರುದ್ಧ ಮಾಡಲಾಗಿತ್ತು.

పర్యాయపదాలు : ಧರಣಿ, ಸತ್ಯಾಗ್ರಹ


ఇతర భాషల్లోకి అనువాదం :

किसी से अपनी कोई माँग पूरी कराने या उसे कोई अनुचित काम करने से रोकने के लिए उसके पास या द्वार पर अड़कर बैठने की क्रिया।

धरना का आयोजन राष्ट्रव्यापी भ्रष्टाचार के विरोध में किया गया था।
पुलिस हिरासत में हुई मौत की जाँच कराने के लिए लोगों ने थाने पर धरना दिया।
धरना

A strike in which workers refuse to leave the workplace until a settlement is reached.

sit-down, sit-down strike