అర్థం : ಗಣನೆಯಲ್ಲಿ ಮುವತ್ತೊಂಭತ್ತನೇ ಸ್ಥಾನದಲ್ಲಿ ಬರುವಂತಹದ್ದು
ఉదాహరణ :
ಮಾನಸಿಯ ಮುವತ್ತೊಂಭತ್ತನೇ ವರ್ಷ ತುಂಬಾ ಚೆನ್ನಾಗಿತ್ತು.
పర్యాయపదాలు : 39ನೇ, ಮುವತ್ತೊಂಭತ್ತನೆ, ಮುವತ್ತೊಂಭತ್ತನೆಯ, ಮುವತ್ತೊಂಭತ್ತನೇಯ
ఇతర భాషల్లోకి అనువాదం :
गणना में उनतालीस के स्थान पर आनेवाला।
मानसी का उनतालीसवाँ साल बहुत अच्छा रहा।