అర్థం : ಯಾವುದಾದರು ಕೆಲಸ ಅಥವಾ ವಿಷಯದಲ್ಲಿ ಮಗ್ನವಾಗುವುದು
ఉదాహరణ :
ಮೀರ ಕೃಷ್ಣನ ಭಜನೆಯಲ್ಲಿ ತಲ್ಲೀನವಾಗಿಹೋದಳು.
పర్యాయపదాలు : ತಲ್ಲೀನನಾಗು, ಭಾವಲೀನವಾಗು, ಮಗ್ನವಾಗು
ఇతర భాషల్లోకి అనువాదం :
किसी विषय या कार्य को करने में मग्न होना।
मीरा कृष्ण भजन में तल्लीन हुई।అర్థం : ಯಾವುದಾದರು ವಸ್ತು, ಕೆಲಸ ಇತ್ಯಾದಿ ನಷ್ಟವಾಗುವುದು
ఉదాహరణ :
ಅವನ ವ್ಯಾಪಾರವು ಮುಳುಗಿಹೋಯಿತು.
పర్యాయపదాలు : ಹಾಳಾಗು
ఇతర భాషల్లోకి అనువాదం :
कोई वस्तु, कार्य आदि का नष्ट हो जाना।
उसका पूरा धंधा डूब गया।Grow worse.
Her condition deteriorated.అర్థం : ನೀರಿನಿಂದ ತುಂಬಿ ಹೋಗಿರುವ ಜಲಾವೃತವಾಗಿರುವ ಪ್ರಕ್ರಿಯೆ
ఉదాహరణ :
ಒಂದೇ ದಿನ ಸುರಿದ ಮಳೆಯಿಂದ ಇಡೀ ಹಳ್ಳಿ ಮುಳುಗಿ ಹೋಯಿತು.
పర్యాయపదాలు : ಕೊಚ್ಚಿ ಹೋಗು, ತುಂಬಿ ಹೋಗು, ತುಂಬಿ-ಹೋಗು
ఇతర భాషల్లోకి అనువాదం :
Cover with liquid, usually water.
The swollen river flooded the village.అర్థం : ಯಾವುದೇ ವಸ್ತು ಯಾವುದೇ ಬಗೆಯ ದ್ರವದಿಂದ ಪೂರ್ತಿಯಾಗಿ ಸುತ್ತುವರಿಯಲ್ಪಟ್ಟ ಸ್ಥಿತಿ
ఉదాహరణ :
ಹಡಗು ಸುಮುದ್ರದಲ್ಲಿ ಮುಳುಗಿತು.
పర్యాయపదాలు : ಅದ್ದು, ತಳಸೇರು, ಮುಳುಗಿಹೋಗು
ఇతర భాషల్లోకి అనువాదం :
అర్థం : ಸೂರ್ಯ,ಚಂದ್ರ ಇತ್ಯಾದಿಗಳ ಅಸ್ತಂಗತವಾಗುವಿಕೆ
ఉదాహరణ :
ಸೂರ್ಯನು ಪಶ್ಚಿಮದಲ್ಲಿ ಮುಳುಗುತ್ತಾನೆ.
పర్యాయపదాలు : ಅಸ್ತಂಗತವಾಗು, ಅಸ್ತಮಿಸು
ఇతర భాషల్లోకి అనువాదం :