అర్థం : ಒಂದೇ ವಿಷಯದಲ್ಲಿ ಮುಳುಗಿಹೋಗಿರುವ ಸ್ಥಿತಿ
ఉదాహరణ :
ದಿವಾಕರನು ತನ್ನ ಸಂಶೋಧನೆಯಲ್ಲಿ ತಲ್ಲೀನನಾಗಿದ್ದಾನೆ.
పర్యాయపదాలు : ಅನುರಕ್ತ, ಏಕಾಗ್ರಚಿತ್ತನಾಗಿರುವುದು, ತಲ್ಲೀನ, ಮಗ್ನನಾಗಿರುವುದು
ఇతర భాషల్లోకి అనువాదం :
तल्लीन होने की अवस्था या भाव।
दिवाकर तल्लीनता से अपने काम में लगा हुआ था।