అర్థం : ಡಿ ಜೀವಸತ್ವದ ಕೊರತೆಯಿಂದ ಬರುವ ಒಂದು ಬಗೆಯ ಮಕ್ಕಳ ರೋಗ ಅಥವಾ ಮೂಳೆಗಳು ಮೆತುವಾಗುವ ಮತ್ತು ಮಂಡಿಗಳು ಬಾಗುವ ಲಕ್ಷಣಗಳುಳ್ಳ ಒಂದು ಬಗೆಯ ರೋಗ
ఉదాహరణ :
ಆ ಮಗು ಮೆತು_ಮೂಳೆರೋಗದಿಂದ ನರಳುತ್ತಿದೆ.
పర్యాయపదాలు : ಕುಟಿಲ ವಾತ, ಗ್ರಹಣಿ, ಮುಡು ದೋಷ, ಮೆತು ಮೂಳೆರೋಗ
ఇతర భాషల్లోకి అనువాదం :
एक प्रकार का रोग जो विशेषकर बच्चों को होता है और जिसमें शरीर सूखने लगता है।
वह सुखंडी का इलाज कराने के लिए अपने बच्चे को लेकर शहर गया है।Extreme malnutrition and emaciation (especially in children). Can result from inadequate intake of food or from malabsorption or metabolic disorders.
marasmusఅర్థం : ಯಾವುದೇ ವಸ್ತು (ವಿಶೇಷವಾಗಿ ಬಟ್ಟೆ) ಹೆಚ್ಚಾಗಿ ಅಲ್ಲಿ ಇಲ್ಲಿ ಎಸೆಯುವ ಕಾರಣ ಕೊಳಕಾಗುವ ಪ್ರಕ್ರಿಯೆ
ఉదాహరణ :
ಹೆಚ್ಚಾಗಿ ಬಟ್ಟೆಗಳನ್ನು ಎಸೆಯುವುದರಿಂದ ಅದ ಮುದುರಾಗುತ್ತದೆ.
పర్యాయపదాలు : ಮುದುರು
ఇతర భాషల్లోకి అనువాదం :
किसी चीज का (विशेषकर कपड़ा) अत्यधिक उलटे-पुलटे जाने के कारण खराब हो जाना।
अत्यधिक उलटने-पुलटने के कारण यह कपड़ा गिंज गया है।అర్థం : ಮುದುರುವ ಅಥವಾ ಸುಕ್ಕು ಗಟ್ಟುವ ಪ್ರಕ್ರಿಯೆ
ఉదాహరణ :
ಬಟ್ಟೆಯನ್ನು ಸರಿಯಾಗಿ ಇಡದೆ ಇದ್ದರೆ ಸುಕ್ಕು ಗಟ್ಟುತ್ತದೆ.
పర్యాయపదాలు : ನಿರಿಗೆ ಬೀಳು, ಮುದುರು, ಸುಕ್ಕು ಗಟ್ಟು, ಸುರುಟು
ఇతర భాషల్లోకి అనువాదం :
बल या शिकन पड़ना।
कपड़ों को ठीक से न रखने पर वे सिकुड़ते हैं।అర్థం : ವಿಸ್ತಾರವಾಗಿರುವುದನ್ನು ಬಿಟ್ಟು ಒಂದು ಕಡೆ ಬಂದು ಸೇರು
ఉదాహరణ :
ನೂಲಿನಿಂದಾದ ಬಟ್ಟೆ ಮೊದಲ ಸಲ ಹೊಗೆದಾಗಲೇ ಸುಕ್ಕು ಗಟ್ಟುತ್ತದೆ.
పర్యాయపదాలు : ನಿರಿಗೆ ಬೀಳು, ಮುದುರು, ಸುಕ್ಕು ಗಟ್ಟು, ಸುರುಟು
ఇతర భాషల్లోకి అనువాదం :
विस्तार छोड़कर एक जगह एकत्र होना।
सूती कपड़े अक्सर पहली बार धोने से सिकुड़ते हैं।అర్థం : ಬಿಗಿತದ ಕಾರಣದಿಂದ ಚಿಕ್ಕದಾಗುವ ಕ್ರಿಯೆ
ఉదాహరణ :
ಹೊಸೆಯುವುದರಿಂದ ದಾರ ಸುರುಟುಗೊಳ್ಳುತ್ತದೆ.
పర్యాయపదాలు : ನಿರಿಗೆ ಬೀಳು, ಮುದುರು, ಸುಕ್ಕು ಗಟ್ಟು, ಸುರುಟು
ఇతర భాషల్లోకి అనువాదం :