పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಮುರಿಸು అనే పదం యొక్క అర్థం.

ಮುರಿಸು   ಕ್ರಿಯಾಪದ

అర్థం : ದೊಡ್ಡ ನೋಟನ್ನು ಅದೇ ಮೌಲ್ಯವಿರುವಂತಹ ಚಿಕ್ಕ-ಚಿಕ್ಕ ನೋಟುಗಳನ್ನಾಗಿ ಮಾಡುವ ಪ್ರಕ್ರಿಯೆ

ఉదాహరణ : ರಹೀಮನು ಆಟೋ ಬಾಡಿಗೆಯನ್ನು ಕೊಡುವುದಕ್ಕಾಗಿ ನೂರು ರೂಪಾಯಿಯನ್ನು ಮುರಿಸಿದನು.

పర్యాయపదాలు : ಚಿಲ್ಲರೆ ಮಾಡಿಸು


ఇతర భాషల్లోకి అనువాదం :

बड़े सिक्के या नोट को उतने ही मूल्य के छोटे-छोटे सिक्कों या नोटों से बदलवाना।

रहीम ने रिक्शे का भाड़ा देने के लिए सौ रुपया तुड़वाया।
टोरवाना, तुड़वाना, तुड़ाना, तोड़वाना, तोरवाना, भँजाना, भुनवाना

అర్థం : ನಡೆಯುತ್ತಿರುವ ಕ್ರಮದಲ್ಲಿ ಭಂಗ ಉಂಟುಮಾಡು

ఉదాహరణ : ಕಾವಾಯತ್ತು ಮಾಡುತ್ತಿರುವ ಯುವಕರ ಕ್ರಮದಲ್ಲಿ ಭಂಗವಾಯಿತು.

పర్యాయపదాలు : ಒಡೆಸು, ತುಂಡರಿಸು, ಭಂಗವಾಗು


ఇతర భాషల్లోకి అనువాదం :

चलते हुए क्रम का भंग होना।

कवायद कर रहे जवानों का क्रम टूट गया।
बरसों से चले आ रहे पत्रों का सिलसिला अचानक टूट गया।
टूटना

Interrupt a continued activity.

She had broken with the traditional patterns.
break, break away

అర్థం : ಯಾವುದಾದರು ವಸ್ತು ಮೊದಲಾದವುಗಳನ್ನು ಮುರಿಯುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು

ఉదాహరణ : ಅಮ್ಮ ರಾಧಾಳ ಹತ್ತಿರುವ ಮರವನ್ನು ಮುರಿಸುತ್ತಿದ್ದಾಳೆ.

పర్యాయపదాలు : ಕಡಿಸು


ఇతర భాషల్లోకి అనువాదం :

कोई वस्तु आदि को या उसका भाग तोड़ने का काम दूसरे से कराना।

माँ राधे से लकड़ियाँ तुड़वा रही है।
टोरवाना, तुड़वाना, तुड़ाना, तोड़वाना, तोरवाना

అర్థం : ಯಾವುದಾದರು ವಸ್ತು ಒಡೆದು ಹೋಗು

ఉదాహరణ : ಗಾಜಿನ ಬಟ್ಟಿಲು ಕೈಯಿಂದ ಕೆಳಗೆ ಬೀಳುತ್ತಿದ್ದಾಗೆಯೇ ಒಡೆದು ಹೋಯಿತು.

పర్యాయపదాలు : ಒಡೆ, ಒಡೆಸು, ತುಂಡರಿಸು, ತುಂಡಾಗು, ತುಂಡುಮಾಡು, ಭಂಗವಾಗು, ಮುರಿ


ఇతర భాషల్లోకి అనువాదం :

किसी वस्तु के टुकड़े होना।

काँच की कटोरी हाथ से छूटते ही टूट गई।
खंडित होना, टूटना, फूटना, भंग होना, भग्न होना

Go to pieces.

The lawn mower finally broke.
The gears wore out.
The old chair finally fell apart completely.
break, bust, fall apart, wear, wear out