సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಮುರಿದು ಕೆಳಗೆ ಬಿದ್ದಿರುವ
ఉదాహరణ : ನಾಶವಾದ ಮನೆ ನೋಡಿ ರೈತ ಆಳುತ್ತಿದ್ದನು.
పర్యాయపదాలు : ಧ್ವಂಸವಾದ, ನಾಶವಾದ, ವಿನಾಶವಾದ, ಹಾಳಾದ
ఇతర భాషల్లోకి అనువాదం :हिन्दी English
टूट-फूटकर गिरा-पड़ा हुआ।
Ruined or disrupted.
అర్థం : ಯಾರೋ ಒಬ್ಬರ ಬೆನ್ನು ಮೂಳೆ ಮುರಿದು ಹೋಗಿರುವ
ఉదాహరణ : ಈ ಔಷಧಿಯಲ್ಲಿ ಮುರಿದುಹೋದ ಮನುಷ್ಯನ ಮೂಳೆ ಸಹ ವೇಗವಾಗಿ ಜೋಡಣೆಯಾಗುತ್ತದೆ.
పర్యాయపదాలు : ಮುರಿದುಹೋದಂತ, ಮುರಿದುಹೋದಂತಹ
ఇతర భాషల్లోకి అనువాదం :हिन्दी
जिसकी पीठ की हड्डी टूट गई हो।
ఆప్ స్థాపించండి