అర్థం : ಯಾವುದೋ ಒಂದು ಹರಿದುಹೋಗಿರುವುದರಿಂದ ಅದರ ಒಳಗಿರುವ ಎಲ್ಲವು ಹೊರಗೆ ಕಾಣುತ್ತಿದೆ
ఉదాహరణ :
ಅವಳ ಚೀಲ ಹರಿದು ಹೋಗಿ ಎಲ್ಲಾ ಸಾಮಾನು ರಸ್ತೆಯಲ್ಲಿ ಹರಡಿತು
పర్యాయపదాలు : ಮುರಿ, ಹರಿ, ಹರಿದು ಹೋಗು
ఇతర భాషల్లోకి అనువాదం :
किसी पोली वस्तु में इस प्रकार दरार पड़ जाना जिससे उसके अंदर तक दिखाई देने लगे।
उसका झोला फट गया और सारा समान रास्ते में बिखर गया।అర్థం : ಯಾವುದೋ ಒಂದು ಭಿನ್ನವಾಗುವ ಅಥವಾ ಭೇರೆಯಾಗುವ ಪ್ರಕ್ರಿಯೆ
ఉదాహరణ :
ಮಗುವಿನ ಒಂದು ಹಲ್ಲು ಮುರಿದು ಹೋಯಿತು.
పర్యాయపదాలు : ಮುರಿ
ఇతర భాషల్లోకి అనువాదం :
Become separated into pieces or fragments.
The figurine broke.