పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಮುದ್ರಿಸು అనే పదం యొక్క అర్థం.

ಮುದ್ರಿಸು   ಕ್ರಿಯಾಪದ

అర్థం : ಮುದ್ರಣ ಯಂತ್ರದಿಂದ ಅಕ್ಷರ ಅಥವಾ ಚಿತ್ರವನ್ನು ಮುದ್ರಿಸುವ ಕ್ರಿಯೆ

ఉదాహరణ : ಈ ಪುಸ್ತಕವನ್ನು ನರೂಲಾ ಪ್ರಿಂಟರ್ಸ್ ಮುದ್ರಿಸಿದೆ.

పర్యాయపదాలు : ಮುದ್ರಣ ಮಾಡು


ఇతర భాషల్లోకి అనువాదం :

छापे की कल से अक्षर या चित्र अंकित करना।

इस पुस्तक को नरुला प्रिंटर्स ने छापा है।
छापना, मुद्रण करना

Put into print.

The newspaper published the news of the royal couple's divorce.
These news should not be printed.
print, publish

అర్థం : ಶಾಯಿ ಅಥವಾ ಮಸಿಯ ಸಹಾಯದಿಂದ ಒಂದು ವಸ್ತುವನ್ನು ಇನ್ನೊಂದು ವಸ್ತುವಿನ ಮೇಲೆ ಒತ್ತಿ ಅದರ ಆಕೃತಿಯನ್ನು ಮುದ್ರಿಸುವ ಕ್ರಿಯೆ

ఉదాహరణ : ಚುನಾವಣಾ ಪ್ರಚಾರಕರು ಎಲ್ಲಾ ಗೋಡಗಳ ಮೇಲೆ ಚುನಾವಣೆಯ ಚಿಹ್ನೆಯನ್ನು ಮುದ್ರಿಸಿದ್ದಾರೆ.

పర్యాయపదాలు : ಅಚ್ಚು ಹಾಕು, ಠಸ್ಸೆಹಾಕು, ಮುದ್ರೆ ಒತ್ತು, ಮೊಹರುಹಾಕು


ఇతర భాషల్లోకి అనువాదం :

स्याही आदि की सहायता से एक वस्तु को दूसरी वस्तु पर दबाकर उसकी आकृति उतारना।

चुनाव प्रचारकों ने जगह-जगह दीवारों पर चुनाव चिह्न छापे हैं।
छापना

Mark or stamp with or as if with pressure.

To make a batik, you impress a design with wax.
impress, imprint

అర్థం : ಮುದ್ರಣ ಯಂತ್ರದಲ್ಲಿ ಮುದ್ರಣ ಮಾಡುವಂತಹ ಪ್ರಕ್ರಿಯೆ

ఉదాహరణ : ಅವನ ಹೊಸ ಪುಸ್ತಕವನ್ನು ಮುದ್ರಣ ಮಾಡಲಾಗುತ್ತಿದೆ.

పర్యాయపదాలు : ಮುದ್ರಣವಾಗು, ಮುದ್ರಿತವಾಗು


ఇతర భాషల్లోకి అనువాదం :

छापे के यंत्र या ठप्पे आदि से छापा जाना।

उनकी नई क़िताब छपी है।
छपना, मुद्रित होना

Put into print.

The newspaper published the news of the royal couple's divorce.
These news should not be printed.
print, publish

అర్థం : ಅಚ್ಚು ಹಾಕುವ ಅಥವಾ ಮುದ್ರಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು

ఉదాహరణ : ಅವರು ನೂರು ಆಮಂತ್ರಣ ಪತ್ರಿಕೆಗಳನ್ನು ಅಚ್ಚು ಹಾಕಿಸಿದರು.

పర్యాయపదాలు : ಅಚ್ಚು ಹಾಕಿಸು, ಮುದ್ರಣ ಮಾಡಿಸು


ఇతర భాషల్లోకి అనువాదం :

छापने का काम दूसरे से करवाना।

उसने सौ निमंत्रण कार्ड छपवाए।
छपवाना, छपाना

అర్థం : ಯಾವುದಾದರು ವಸ್ತುವಿನ ಮೇಲೆ ಠಸ್ಸೆಯಿಂದ ಚಿಹ್ನೆಯನ್ನು ಹಾಕು

ఉదాహరణ : ಅಂಚೆ ಕಚೇರಿಯಲ್ಲಿ ಒಬ್ಬ ಗುಮಾಸ್ತನು ಪತ್ರಗಳ ಮೇಲೆ ಠಸ್ಸೆಯನ್ನು ಹಾಕುತ್ತಿದ್ದಾನೆ.

పర్యాయపదాలు : ಠಸ್ಸೆ ಹಾಕು, ಮುದ್ರೆ ಹಾಕು, ಮುದ್ರೆ ಹೊತ್ತು, ಮುದ್ರೆಯೊತ್ತು, ಮೊಹರು ಹಾಕು


ఇతర భాషల్లోకి అనువాదం :

किसी वस्तु आदि के ऊपर ठप्पे से निशान लगाना।

डाकघर में एक कर्मचारी पत्रों पर ठप्पा लगा रहा था।
ठप्पा लगाना, मुहर लगाना, मोहर लगाना

To mark, or produce an imprint in or on something.

A man whose name is permanently stamped on our maps.
stamp