అర్థం : ಮುದುರು ಮುದುರಾಗಿರುವ ಬಟ್ಟೆಗಳು
ఉదాహరణ :
ಸುಕ್ಕು ಸುಕ್ಕಾದ ಬಟ್ಟಯನ್ನು ಇಸ್ತ್ರಿ ಮಾಡಿದರೆ ಸುಕ್ಕೆಲ್ಲಾ ಹೋಗುತ್ತದೆ.
పర్యాయపదాలు : ಸುಕ್ಕು
ఇతర భాషల్లోకి అనువాదం :
అర్థం : ಯಾವುದೇ ವಸ್ತು (ವಿಶೇಷವಾಗಿ ಬಟ್ಟೆ) ಹೆಚ್ಚಾಗಿ ಅಲ್ಲಿ ಇಲ್ಲಿ ಎಸೆಯುವ ಕಾರಣ ಕೊಳಕಾಗುವ ಪ್ರಕ್ರಿಯೆ
ఉదాహరణ :
ಹೆಚ್ಚಾಗಿ ಬಟ್ಟೆಗಳನ್ನು ಎಸೆಯುವುದರಿಂದ ಅದ ಮುದುರಾಗುತ್ತದೆ.
పర్యాయపదాలు : ಮುರುಟು
ఇతర భాషల్లోకి అనువాదం :
किसी चीज का (विशेषकर कपड़ा) अत्यधिक उलटे-पुलटे जाने के कारण खराब हो जाना।
अत्यधिक उलटने-पुलटने के कारण यह कपड़ा गिंज गया है।అర్థం : ಮುದುರುವ ಅಥವಾ ಸುಕ್ಕು ಗಟ್ಟುವ ಪ್ರಕ್ರಿಯೆ
ఉదాహరణ :
ಬಟ್ಟೆಯನ್ನು ಸರಿಯಾಗಿ ಇಡದೆ ಇದ್ದರೆ ಸುಕ್ಕು ಗಟ್ಟುತ್ತದೆ.
పర్యాయపదాలు : ನಿರಿಗೆ ಬೀಳು, ಮುರುಟು, ಸುಕ್ಕು ಗಟ್ಟು, ಸುರುಟು
ఇతర భాషల్లోకి అనువాదం :
बल या शिकन पड़ना।
कपड़ों को ठीक से न रखने पर वे सिकुड़ते हैं।అర్థం : ವಿಸ್ತಾರವಾಗಿರುವುದನ್ನು ಬಿಟ್ಟು ಒಂದು ಕಡೆ ಬಂದು ಸೇರು
ఉదాహరణ :
ನೂಲಿನಿಂದಾದ ಬಟ್ಟೆ ಮೊದಲ ಸಲ ಹೊಗೆದಾಗಲೇ ಸುಕ್ಕು ಗಟ್ಟುತ್ತದೆ.
పర్యాయపదాలు : ನಿರಿಗೆ ಬೀಳು, ಮುರುಟು, ಸುಕ್ಕು ಗಟ್ಟು, ಸುರುಟು
ఇతర భాషల్లోకి అనువాదం :
विस्तार छोड़कर एक जगह एकत्र होना।
सूती कपड़े अक्सर पहली बार धोने से सिकुड़ते हैं।అర్థం : ಬಹಳ ಚಳಿಯಿಂದಾಗಿ (ಫಸಲು) ಸರಿಯಾದ ರೀತಿಯಲ್ಲಿ ವಿಕಾಸವಾಗದೆ ಇರುವ ಪ್ರಕ್ರಿಯೆ
ఉదాహరణ :
ಅಧಿಕವಾದ ಚಳಿಯ ಕಾರಣದಿಂದಾಗಿ ಫಸಲುಗಳು ಮುದುಡಿಕೊಂಡಿದೆ.
పర్యాయపదాలు : ಮುದುಡಿಕೊಳ್ಳು
ఇతర భాషల్లోకి అనువాదం :
అర్థం : ಮೇಲಿನ ಭಾಗ ಮುದುರು
ఉదాహరణ :
ಒಂದು ಸಲ ಒಗೆದದಕ್ಕೆ ಈ ಸ್ವೆಟರ್ ಮುದುರಿ ಕೊಂಡಿದೆ.
పర్యాయపదాలు : ಮುದುಡು, ಮುದುರಿಸು, ಸುಕ್ಕಾಗಿಸು
ఇతర భాషల్లోకి అనువాదం :
అర్థం : ಬಿಗಿತದ ಕಾರಣದಿಂದ ಚಿಕ್ಕದಾಗುವ ಕ್ರಿಯೆ
ఉదాహరణ :
ಹೊಸೆಯುವುದರಿಂದ ದಾರ ಸುರುಟುಗೊಳ್ಳುತ್ತದೆ.
పర్యాయపదాలు : ನಿರಿಗೆ ಬೀಳು, ಮುರುಟು, ಸುಕ್ಕು ಗಟ್ಟು, ಸುರುಟು
ఇతర భాషల్లోకి అనువాదం :