అర్థం : ಎಲೆಗಳನ್ನು ಜೋಡಿಸಿಕೊಂಡು ದುಂಡಾಕಾರದಲ್ಲಿ ಮಾಡಿರುವ ತಟ್ಟೆಯ ಮೇಲೆ ತಿನ್ನುವ ಮುಂತಾದ ವಸ್ತುಗಳನ್ನು ಇಡುತ್ತಾರೆ
ఉదాహరణ :
ಸಮಾರಂಭದಲ್ಲಿ ಎಲ್ಲಾ ಆಗಂತುಕರು ಸಾಲಾಗಿ ಕುಳಿತುಕೊಂಡು ಊಟದೆಲೆಯಲ್ಲಿ ಊಟ ಮಾಡುತ್ತಿದ್ದರು.
ఇతర భాషల్లోకి అనువాదం :
అర్థం : ಮುತ್ತುಗದ ಮರದಿಂದ ಸಿಗುವಂತಹ ಕೆಂಪ್ಪು ಬಣ್ಣದ ಪುಷ್ಪ
ఉదాహరణ :
ಆ ಮುತ್ತಗುದ ಮರದಲ್ಲಿ ನಾನು ಸರಸ್ವತಿಯ ಪೂಜೆಯನ್ನು ಮಾಡುತ್ತೇನೆ.
పర్యాయపదాలు : ಪಲಾಶ, ಮುತ್ತಲ ಎಲೆ, ಮುತ್ತಲ ಗಿಡ, ಮುತ್ತುಗದ ಮರ
ఇతర భాషల్లోకి అనువాదం :