అర్థం : ಮುಟ್ಟದೇ ಇರುವಂತಹ
ఉదాహరణ :
ತಾಯಿಯ ಸ್ನೇಹಮಯಿಯಾದ ಸ್ಪರ್ಶದಿಂದ ವಂಚಿತನಾದ ಅಸ್ಪೃಶ್ಯ ಮೋಹನನು ತುಂಬಾ ದುಖಿಃತನಾಗಿದ್ದನು.
పర్యాయపదాలు : ಅಸ್ಪೃಶ್ಯ, ಅಸ್ಪೃಶ್ಯವಾದ, ಅಸ್ಪೃಶ್ಯವಾದಂತ, ಅಸ್ಪೃಶ್ಯವಾದಂತಹ, ಮುಟ್ಟಲಾಗದ, ಮುಟ್ಟಲಾಗದಂತ
ఇతర భాషల్లోకి అనువాదం :
Not having come in contact.
untouchedఅర్థం : ಮುಟ್ಟುವುದಕ್ಕೆ ಯೋಗ್ಯವಲ್ಲದವರೆಂದು ತಿರಸ್ಕಾರಕ್ಕೆ ಗುರಿಯಾದವರು
ఉదాహరణ :
ಹಳ್ಳಿಗಳಲ್ಲಿ ಈಗಲೂ ಅಸ್ಪೃಶ್ಯ ಆಚರಣೆ ಜೀವಂತವಾಗಿದೆ.
పర్యాయపదాలు : ಅಸ್ಪೃಶ್ಯ, ಅಸ್ಪೃಶ್ಯವಾದ, ಅಸ್ಪೃಶ್ಯವಾದಂತ, ಅಸ್ಪೃಶ್ಯವಾದಂತಹ, ಮುಟ್ಟಬಾರದ, ಮುಟ್ಟಬಾರದಂತ, ಮುಟ್ಟಬಾರದಂತಹ, ಮುಟ್ಟಲಾಗದ, ಮುಟ್ಟಲಾಗದಂತ
ఇతర భాషల్లోకి అనువాదం :