పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಮುಚ್ಚು అనే పదం యొక్క అర్థం.

ಮುಚ್ಚು   ನಾಮಪದ

అర్థం : ಮುಚ್ಚುವ ಅಥವಾ ಅಡಗಿಸುವ ಕ್ರಿಯೆ

ఉదాహరణ : ಸಹಜವಾದ ಮಾನವನ ಸ್ವಭಾವನ್ನು ಮುಚ್ಚಿಡುವುದು ಅಷ್ಟು ಸುಲಭವಲ್ಲ.

పర్యాయపదాలు : ಅಡಗಿಸು, ಗುಪ್ತವಾಗಿಡು, ತೆರೆ, ಮರೆಮಾಡು, ಮುಸುಕು


ఇతర భాషల్లోకి అనువాదం :

ढकने या छिपाने की क्रिया।

सहज स्वभाव का आच्छादन इतना सहज भी नहीं होता है।
अपदेश, अवगुंठन, अवगुण्ठन, अवच्छद, आच्छादन, आवेष्टन, छिपाना, ढकना, तोपना

The act of concealing the existence of something by obstructing the view of it.

The cover concealed their guns from enemy aircraft.
cover, covering, masking, screening

ಮುಚ್ಚು   ಕ್ರಿಯಾಪದ

అర్థం : ಕಣ್ಣು ತಪ್ಪಿಸು ಅಥವಾ ಇನ್ನೊಬ್ಬರ ದೃಷ್ಟಿಯಿಂದ ತಪ್ಪಿಸುವುದು

ఉదాహరణ : ನಾನು ರಾಣಿಯ ಪುಸ್ತಕವನ್ನು ಬಚ್ಚಿಟ್ಟೆ.

పర్యాయపదాలు : ಅಡಗಿಸು, ಅವಿಸಿಡು, ಅವಿಸು, ಗುಪ್ತವಾಗಿಡು, ಬಚ್ಚಿಡು, ಮರೆಮಾಡು


ఇతర భాషల్లోకి అనువాదం :

आँख से ओझल करना या दूसरों की दृष्टि से बचाना।

मैंने रानी की किताब छिपा दी।
गायब करना, छिपाना, छुपाना, लुकाना

Prevent from being seen or discovered.

Hide the money.
conceal, hide

అర్థం : ಇಂತಹ ಸ್ಥಿತಿಯಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸುವುದು

ఉదాహరణ : ಗಲಾಟೆಯ ಕಾರಣದಿಂದಾಗಿ ಈ ಸಂಸ್ಥೆಯನ್ನು ಮುಚ್ಚಲಾಗಿದೆ.


ఇతర భాషల్లోకి అనువాదం :

ऐसी स्थिति में कराना कि जारी न रहे।

घोटाले के कारण इस संस्था को बंद करा दिया गया है।
बंद कराना, बन्द कराना

Cease to operate or cause to cease operating.

The owners decided to move and to close the factory.
My business closes every night at 8 P.M..
Close up the shop.
close, close down, close up, fold, shut down

అర్థం : ಬಾಗಿಲನ್ನು ಮುಚ್ಚುವ ಪ್ರಕ್ರಿಯೆ

ఉదాహరణ : ಅವರು ಒಳಗೆ ಹೋಗುತ್ತಿದ್ದಾಗೆಯೇ ಬಾಗಿಲನ್ನು ಮುಚ್ಚಿದರು.

పర్యాయపదాలు : ಹಚ್ಚು


ఇతర భాషల్లోకి అనువాదం :

दरवाज़ा आदि बंद करना।

उसने भीतर जाते हुए दरवाज़ा उढ़का दिया।
उठँगाना, उठंगाना, उढ़काना, उढ़ुकाना, भिड़ाना, भीड़ना

అర్థం : ಯಾವುದಾದರು ವಸ್ತು ಒಳಗಿನಿಂದ ಹೊರಗೆ ಅಥವಾ ಹೊರಗಿನಿಂದ ಒಳಗೆ ಹೋಗುವುದಕ್ಕೆ ಆಗದಂತೆ ಮಾಡುವಂತಹ ಕ್ರಿಯೆ

ఉదాహరణ : ಪೊಲೀಸರು ಈ ರಸ್ತೆಯನ್ನು ಮುಚ್ಚಿದ್ದಾರೆ.

పర్యాయపదాలు : ತಡೆಗಟ್ಟು


ఇతర భాషల్లోకి అనువాదం :

ऐसी स्थिति में कराना जिससे कोई वस्तु अंदर से बाहर या बाहर से अंदर न जा सके या जिसका उपयोग न किया जा सके।

पुलिस ने यह रास्ता बंद करा दिया है।
बंद कराना, बन्द कराना, ब्लाक करा देना, ब्लाक कराना, ब्लॉक करा देना, ब्लॉक कराना

Render unsuitable for passage.

Block the way.
Barricade the streets.
Stop the busy road.
bar, barricade, block, block off, block up, blockade, stop

అర్థం : ಅಡ್ಡಿ ಅಥವಾ ಅಡಚಣೆಯನ್ನು ಮಾಡು

ఉదాహరణ : ಲೋಟಿಕೋರರು ಮಾರ್ಗಗಳನ್ನು ಮುಚ್ಚಿದನು.

పర్యాయపదాలు : ಅಡಚಣೆ ಮಾಡು, ಅಡ್ಡಿ ಮಾಡು, ತಡೆ, ನಿಲ್ಲಿಸು


ఇతర భాషల్లోకి అనువాదం :

Stop from happening or developing.

Block his election.
Halt the process.
block, halt, kibosh, stop

అర్థం : ಯಾವುದೇ ವಿಷವನ್ನು ಬೆಳೆಯುವುದಕ್ಕೆ ಬಿಡದಿರುವ ಕ್ರಿಯೆ

ఉదాహరణ : ಕೊಲೆಯ ವಿಷಯವನ್ನು ನ್ಯಾಯಾಲಕ್ಕೆ ಹೋಗುವ ಮುನ್ನವೇ ಅದನ್ನು ಮುಚ್ಚಿಟ್ಟರು.


ఇతర భాషల్లోకి అనువాదం :

किसी बात को बढ़ने न देना।

ख़ून के मामले को अदालत में जाने से पहले ही दबाया गया।
दबाना

Suppress or crush completely.

Squelch any sign of dissent.
Quench a rebellion.
quell, quench, squelch

అర్థం : ಇನ್ನೊಬ್ಬರ ಶರೀರ ಅಥವಾ ಶರೀರದ ಭಾಗವನ್ನು ವಸ್ತ್ರದಿಂದ ಮುಚ್ಚುವುದು

ఉదాహరణ : ತಂದೆಯ ಮಲಗಿರುವ ಮಗುವಿಗೆ ಶಾಲನ್ನು ಹೊದಿಸಿದರು.

పర్యాయపదాలు : ಹೊದಿಸು


ఇతర భాషల్లోకి అనువాదం :

दूसरे के शरीर या शरीर के किसी भाग को वस्त्र आदि से ढाँपना।

पिता ने सोते हुए बच्चे को शाल ओढ़ाया।
उढ़ाना, ओढ़ाना

అర్థం : ಜಾರಿಯಲ್ಲಿ ಇಲ್ಲದ ಹಾಗೆ ಮಾಡುವ ಪ್ರಕ್ರಿಯೆ

ఉదాహరణ : ಅವನು ತನ್ನ ಅಂಗಡಿಯನ್ನು ಮುಚ್ಚಿ ಬಿಟ್ಟನು.


ఇతర భాషల్లోకి అనువాదం :

जारी न रखना।

उसने अपनी दुकान बंद कर दी।
बंद करना, बन्द करना

Cease to operate or cause to cease operating.

The owners decided to move and to close the factory.
My business closes every night at 8 P.M..
Close up the shop.
close, close down, close up, fold, shut down

అర్థం : ದ್ವಾರ,ಬಾಯಿ ಇತ್ಯಾದಿಗಳಿಗೆ ಏನನ್ನಾದರು ಅಡ್ಡವಿಟ್ಟು ಅದನ್ನು ಮುಚ್ಚುವ ಪ್ರಕ್ರಿಯೆ

ఉదాహరణ : ಅವನು ಇಲಿಯ ಬಿಲವನ್ನು ಮುಚ್ಚುತ್ತಿದ್ದ.

పర్యాయపదాలు : ಬಂದು ಮಾಡು


ఇతర భాషల్లోకి అనువాదం :

द्वार, मुँह आदि पर कुछ रखकर उसे बन्द करना।

वह चूहे का बिल मूँद रहा है।
बंद करना, बन्द करना, मूँदना, मूंदना

అర్థం : ಯಾವುದಾದರು ವಸ್ತುವನ್ನು ಮುಚ್ಚಿಡುವ ಅಥವಾ ಅಡಗಿಸಿಡುವ ಪ್ರಕ್ರಿಯೆ

ఉదాహరణ : ಅಮ್ಮನು ಖಾದ್ಯ ಪದಾರ್ಥಗಳನ್ನು ಮುಚ್ಚಿಡುತ್ತಿದ್ದಾಳೆ.

పర్యాయపదాలు : ಅಡಗಿಸು, ಮುಚ್ಚಿಡು


ఇతర భాషల్లోకి అనువాదం :

इस प्रकार ऊपर डालना या फैलाना जिससे कोई वस्तु छिप जाय।

माँ खाद्य पदार्थों को ढँक रही है।
झाँपना, ढँकना, ढकना, ढपना, ढाँकना, ढाँपना, ढाकना, तोपना

Provide with a covering or cause to be covered.

Cover her face with a handkerchief.
Cover the child with a blanket.
Cover the grave with flowers.
cover

అర్థం : ವಾದ್ಯದ ಬಾಯಿಗೆ ಚರ್ಮ ಮುಂತಾದವುಗಳನ್ನು ಮುಚ್ಚುವ ಪ್ರಕ್ರಿಯೆ

ఉదాహరణ : ತಮಟೆಗೆ ಚರ್ಮವನ್ನು ಹೊದ್ದಿಸಲಾಗಿದೆ ನೀವು ಅದನ್ನು ತೆಗೆದುಕೊಂಡು ಹೋಗಬಹುದು.

పర్యాయపదాలు : ಹೊದ್ದಿಸು


ఇతర భాషల్లోకి అనువాదం :

बाजे के मुँह पर चमड़ा आदि लगना।

ढोलक पर चमड़ा चढ़ गया है आप उसे लेते जाइए।
चढ़ना, मढ़ना

అర్థం : ಮೇಲಿಂನಿಂದ ಬಾರವನ್ನು ಇಡುವುದರಿಂದ ಯಾವುದೇ ವಸ್ತು ಕೆಳಗುಳಿದು ಆಕಡೆ-ಈಕಡೆ ಹೋಗದಂತಾಗುವುದು

ఉదాహరణ : ಪನ್ನೀರನ್ನು ಮುದ್ದೆ ಮಾಡುವುದಾಗಿ ಅದನ್ನು ಬಟ್ಟೆಯಲ್ಲಿ ಕಟ್ಟಿ ಅದನ್ನು ಗುಂಡುಕಲ್ಲಿನ ಕೆಳಗೆ ಇಟ್ಟನು.

పర్యాయపదాలు : ಒತ್ತು, ಹಿಸುಕು, ಹೂಳು


ఇతర భాషల్లోకి అనువాదం :

ऊपर से इस प्रकार भार रखना, जिससे कोई चीज़ नीचे की ओर धँसे या इधर-उधर हट न सके।

पनीर का थक्का बनाने के लिए उसे कपड़े में बाँधकर बट्टे के नीचे दबाया है।
चाँपना, चापना, दबाना

Exert pressure or force to or upon.

He pressed down on the boards.
Press your thumb on this spot.
press

అర్థం : ಹೊಂಡ ಹಳ್ಳ ಮುಂತಾದವುಗಳನ್ನು ಭರ್ತಿ ಮಾಡಿ ಸಮನಾಗಿ ಮಾಡುವ ಪ್ರಕ್ರಿಯೆ

ఉదాహరణ : ನಾನೆ ಈ ಗುಂಡಿಯನ್ನು ಮುಚ್ಚಬೇಕಾಗಿ ಬರುತ್ತದೆಂದು ಅನ್ನಿಸುತ್ತಿದೆ.


ఇతర భాషల్లోకి అనువాదం :

गड्ढे आदि को भरवाकर चौरस कराना।

लगता है यह गड्ढा मुझे ही पटवाना पड़ेगा।
पटवाना, पटाना

అర్థం : ನೆರಳಿಗಾಗಿ ಯಾವುದಾದರು ಸ್ಥಾನದ ಮೇಲ್ಬಾಗದಲ್ಲಿ ಯಾವುದಾದರು ವಸ್ತ್ರವನ್ನು ಹೊದಿಸುವ ಅಥವಾ ಹಾಸುವ ಕ್ರಿಯೆ

ఉదాహరణ : ಅವರು ವಿವಾಹಕ್ಕಾಗಿ ಚಪ್ಪರ ಅಥವಾ ಪೆಂಡಾಲನ್ನು ಹಾಸುತ್ತಿದ್ದಾರೆ.

పర్యాయపదాలు : ಹರವು, ಹಾಸು, ಹೊದಿಸು


ఇతర భాషల్లోకి అనువాదం :

छाया करने के लिए किसी स्थान से कुछ ऊपर कोई वस्त्र तानना या फैलाना।

वे विवाह पंडाल छा रहे हैं।
आच्छादित करना, छाना

అర్థం : (ಕಣ್ಣುಗಳು) ಮುಚ್ಚು

ఉదాహరణ : ಚಿಕ್ಕ ಮಕ್ಕಳು ಕಣ್ಣು ಮುಚ್ಚು ಆಡುವುದನ್ನು ನೋಡಿದರೆ ಆನಂದವಾಗುತ್ತದೆ.


ఇతర భాషల్లోకి అనువాదం :

(आँखें) मूँदना।

छोटा बच्चा खाट पर बैठे-बैटे आँखें मीच रहा है।
मीचना

Briefly shut the eyes.

The TV announcer never seems to blink.
blink, nictate, nictitate, wink

అర్థం : ಹೊದಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸು

ఉదాహరణ : ರೋಗಿಗೆ ಹೊದಿಕೆಯನ್ನು ಹೊದಿಸುವಂತೆ ವೈದ್ಯರು ದಾದಿಗೆ ಹೇಳಿದರು.

పర్యాయపదాలు : ಹೊದಿಸು


ఇతర భాషల్లోకి అనువాదం :

ओढ़ाने का काम किसी और से कराना।

डाक्टर ने नर्स से रोगी को ओढ़ना ओढ़वाया।
ओढ़वाना

అర్థం : ಯಾವುದೋ ಒಂದು ವಸ್ತು ಒಳಗಿನಿಂದ ಹೊರಗೆ ಅಥವಾ ಹೊರಗಿನಿಂದ ಒಳಗೆ ಹೋಗದಂತೆ ಮಾಡುವ ಅಥವಾ ಅದರ ಉಪಯೋಗವಾಗದಂತೆ ಮಾಡುವ ಪ್ರಕ್ರಿಯೆ

ఉదాహరణ : ವಿದ್ಯಾರ್ಥಿ ನಿಲಯದ ಮುಖ್ಯ ಬಾಗಿಲನ್ನು ಎಂಟು ಗಂಟೆಗೆ ಮುಚ್ಚಿಬಿಡುತ್ತಾರೆ.

పర్యాయపదాలు : ಬಂದು ಮಾಡು, ಹಾಕು


ఇతర భాషల్లోకి అనువాదం :

ऐसी स्थिति में करना जिससे कोई वस्तु अंदर से बाहर या बाहर से अंदर न जा सके या जिसका उपयोग न किया जा सके।

छात्रावास का मुख्य द्वार आठ बजे ही बंद किया जाता है।
बंद करना, बन्द करना, ब्लाक कर देना, ब्लाक करना, ब्लॉक कर देना, ब्लॉक करना, लगा देना, लगाना

అర్థం : ಕಣ್ಣು ದೃಷ್ಟಿಗೆ ಬೀಳದ ಹಾಗೆ ಎಲ್ಲೋ ಹೋಗುವ ಪ್ರಕ್ರಿಯೆ

ఉదాహరణ : ಸೂರ್ಯ ಮೋಡದ ಒಳಗೆ ಮುಚ್ಚಿ ಹೋದ.

పర్యాయపదాలు : ಮರೆಯಾಗು, ಮಾಯವಾಗು, ಮುಚ್ಚಿಟುಕೊ


ఇతర భాషల్లోకి అనువాదం :

आँखों से ओझल होना।

सूर्य बादल में छिप गया।
ग़ायब होना, गायब होना, छिपना, छुपना, लुकाना

అర్థం : ನೆರಳಿಗಾಗಿ ಯಾವುದಾದರು ಗುಡಿಸಲು ಅಥವಾ ಸ್ಥಾನದ ಮೇಲೆ ಚಪ್ಪರವನ್ನು ಹೊದಿಸುವ ಕ್ರಿಯೆ

ఉదాహరణ : ರೈತನು ತನ್ನ ಗುಡಿಸಲಿಗೆ ಚಪ್ಪರವನ್ನು ಹೊದಿಸುತ್ತಿದ್ದಾನೆ.

పర్యాయపదాలు : ಹರವು, ಹಾಸು, ಹೊದಿಸು


ఇతర భాషల్లోకి అనువాదం :

छाया के लिए किसी स्थान पर कोई आवरण डालकर या कोई रचना खड़ी कर उसे ढकना।

किसान अपनी झोपड़ी का छाजन छा रहा है।
आच्छादित करना, छाना