అర్థం : ಮುಗ್ಧರಾಗುವ ಸ್ಥಿತಿ ಅಥವಾ ಭಾವನೆ
ఉదాహరణ :
ನಿಯಂತ್ರಣದಲಿಲ್ಲದ ಮಕ್ಕಳು ಅವಿವೇಕದಿಂದ ಮಾಡಬಾರದ ಕೆಲಸಗಳನ್ನು ಮಾಡುವರು.
పర్యాయపదాలు : ಅಜ್ಞಾನಿ, ಅಮಾಯಕ, ಅವಿವೇಕ, ತಿಳುವಳಿಕೆಯಿಲ್ಲದ, ವಿವೇಕವಿಲ್ಲದ
ఇతర భాషల్లోకి అనువాదం :
A state or condition of being innocent of a specific crime or offense.
The trial established his innocence.అర్థం : ಯಾರೋ ಒಬ್ಬರಿಗೆ ಯಾವುದೂ ಗೊತ್ತಿಲ್ಲದೆ ಇರುವ
ఉదాహరణ :
ಅಪರಾಧಿಗಳು ನೆನ್ನ ರಾತ್ರಿ ಅಮಾಯಕ ಮಗುವನ್ನು ಕೊಂದು ಹಾಕಿದರು.
పర్యాయపదాలు : ಅಮಾಯಕ, ಅರಿಯದ, ತಿಳಿಯದ, ನಿರ್ದೋಷಿ
ఇతర భాషల్లోకి అనువాదం :
Free from evil or guilt.
An innocent child.అర్థం : ಮೋಹ ಅಥವಾ ಭ್ರಮೆಯಲ್ಲಿ ಬಿದ್ದಿರುವ
ఉదాహరణ :
ಭಗವಂತನ ಮೋಹಿಣಿ ರೂಪವನ್ನು ನೋಡಿದ ನಾರದ ಮೋಹಿತನಾದ.
పర్యాయపదాలు : ಪರವಶ, ಮೋಹಕ, ಮೋಹಿತ
ఇతర భాషల్లోకి అనువాదం :
Having your attention fixated as though by a spell.
fascinated, hypnotised, hypnotized, mesmerised, mesmerized, spell-bound, spellbound, transfixed