అర్థం : ಯಾವುದಾದರು ಕಾರ್ಯ ಸಮಾಪ್ತಿಯಾಗುವ ಕ್ರಿಯೆ
ఉదాహరణ :
ನಮ್ಮ ಶಾಲೆಯು ನಾಲ್ಕು ಘಂಟೆಗೆ ಬಿಡುತ್ತದೆ.
పర్యాయపదాలు : ಬಿಡು, ಮುಗಿದು ಹೋಗು
ఇతర భాషల్లోకి అనువాదం :
అర్థం : ಯಾವುದಾದರು ಕೆಲಸ ಅಥವಾ ವಸ್ತು ಮೊದಲಾದವುಗಳು ಅಂತ್ಯವಾಗುವುದು
ఉదాహరణ :
ಈ ಕೆಲಸ ಮುಂದಿನ ತಿಂಗಳು ಪೂರ್ಣವಾಗುವುದು.
పర్యాయపదాలు : ಪೂರ್ಣವಾಗು, ಪೂರ್ತಿಯಾಗು, ಮುಗಿದು ಹೋಗು, ಸಮಾಪ್ತಿಯಾಗು
ఇతర భాషల్లోకి అనువాదం :
किसी काम या वस्तु आदि का अंत होना।
यह काम अगले महीने ख़त्म हो जाएगा।అర్థం : ಕೆಲಸ ಕಾರ್ಯ ಮುಗಿದು ಹೋಗು ಅಥವಾ ಬಂದಾಗುವ ಪ್ರಕ್ರಿಯೆ
ఉదాహరణ :
ಕೆಲಸ ಮುಗಿಯುತ್ತಿದ್ದಂತೆ ಕೆಲಸಗಾರರು ಮನೆಗೆ ತೆರೆಳುವರು.
పర్యాయపదాలు : ಮುಗಿದು ಹೋಗು, ಸಮಾಪ್ತಿಯಾಗು
ఇతర భాషల్లోకి అనువాదం :
काम काज का बंद या खतम होना।
सभा उठ गई।