అర్థం : ನಿರೀಕ್ಷಣೆ ಅಥವಾ ಅವಲೋಕಿಸುವ ಅಥವಾ ಪರೀಕ್ಷಿಸುವ ರೇಖೆ ಅಥವಾ ಚಿಹ್ನೆಯನ್ನು ಮಾಡುವಂತಹ ವ್ಯಕ್ತಿ
ఉదాహరణ :
ನಿರೀಕ್ಷಕನು ಅಚಾನಕ್ಕಾಗಿ ಕಾರ್ಯಾಲಕ್ಕೆ ಬಂದು ನಿರೀಕ್ಷಣೆಯ ಕಾರ್ಯವನ್ನು ಮಾಡಿದ ಮತ್ತು ದೋಷಿಯ ವಿರುದ್ಧ ಕಾರ್ಯಾಚರಣೆಯನ್ನು ನಡೆಸಿದ.
పర్యాయపదాలు : ನಿರೀಕ್ಷಣಕರ್ತ, ನಿರೀಕ್ಷರಕ
ఇతర భాషల్లోకి అనువాదం :
ध्यानपूर्वक निरीक्षण या अवलोकन करने वाला व्यक्ति।
निरीक्षक ने अचानक पहुँचकर कार्यालय का निरीक्षण किया और दोषी पाए गए कर्मचारियों के खिलाफ़ कार्यवाही की।