పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಮುಖಸ್ತುತಿ అనే పదం యొక్క అర్థం.

ಮುಖಸ್ತುತಿ   ನಾಮಪದ

అర్థం : ಕೋಪಗೊಂಡವರನ್ನು ಶಾಂತವಾಗಿಸುವ ಕ್ರಿಯೆ

ఉదాహరణ : ಮೊಹನ ತನ್ನ ಹೆಂಡತಿಯ ಮುಖಸ್ತುತಿ ಮಾಡಿದ ನಂತರವು ಯಾವುದೇ ಬದಲಾವಣೆ ಕಾಣಲಿಲ್ಲ.


ఇతర భాషల్లోకి అనువాదం :

रूठे हुए को मनाने की क्रिया।

मोहन की मनुहार का उसकी पत्नी पर कुछ असर नहीं हुआ।
खुशामद, मनावन, मनुहार

అర్థం : ಯಾರದೋ ಮನಸ್ಸನ್ನು ಸಂತೋಷ ಪಡಿಸಲು ಸುಳ್ಳು ಅಥವಾ ಅತಿಯಾಗಿ ಹೊಗಳುವ ಕ್ರಿಯೆ

ఉదాహరణ : ಮಂಜುಳ ಮುಖಸ್ತುತಿ ಮಾಡುವುದಲ್ಲಿ ಪ್ರವೀಣೆ

పర్యాయపదాలు : ಅತಿಪ್ರಶಂಸೆ, ಅತಿಯಾದ ಮನ್ನಣೆ, ಅತಿಶಯೋಕ್ತಿ, ಅತಿಸ್ತುತಿ, ಅತ್ಯುಕ್ತಿ, ಚಮಚಗಿರಿ, ಬಡಾಯಿ, ಬೂಟಾಟಿಕೆ, ಶ್ಲಾಘನೆ, ಸುಳ್ಳು ಹೊಗಳುವುದು, ಸೋಗು, ಸ್ತುತಿ


ఇతర భాషల్లోకి అనువాదం :

किसी को प्रसन्न करने के लिए झूठी या अत्यधिक प्रशंसा करने की क्रिया, अवस्था या भाव।

लगता है कि मंजुली को तारीफ़ और चापलूसी में फ़र्क़ नहीं समझ आता है।
कांड, काण्ड, खुशामद, चमचागिरी, चाटुकारिता, चाटुकारी, चापलूसी, जीहजूरी, जीहुज़ूरी, जीहुजूरी, ठकुर सुहाती, ठकुरसुहाती, शंस, श्लाघनीयता, श्लाघा

Flattery designed to gain favor.

blarney, coaxing, soft soap, sweet talk

ಮುಖಸ್ತುತಿ   ಗುಣವಾಚಕ

అర్థం : ಸುಳ್ಳು ಹೊಗಲಿಕೆ ಮತ್ತು ಬೂಟಾಟಿಗೆಯಿಂದ ತುಂಬಿದ

ఉదాహరణ : ನಿನ್ನ ಮುಖಸ್ತುತಿಯ ಮಾತುಗಳು ನನಗೆ ಇಷ್ಟವಾಗುವುದಿಲ್ಲ.


ఇతర భాషల్లోకి అనువాదం :

चापलूसी भरा।

तुम्हारी चाटुकीय बातों में मैं नहीं आने वाली हूँ।
खुशामदी, चाटुकीय

Obsequiously complimentary.

They listened with flattering interest.
adulatory