అర్థం : ಯಾರೋ ಒಬ್ಬರ ಮನುಷ್ಯನ ರೂಪ, ಬಣ್ಣ ಮೊದಲಾದವುಗಳ ವಿವರಣೆಯನ್ನು ಕಂಡು ಹಿಡಿಯಲು ಮತ್ತೊಬ್ಬರಿಗೆ ಹೇಳುವುದು
ఉదాహరణ :
ಅವರು ಪೊಲೀಸರಿಗೆ ಕಳ್ಳನ ಮುಖಚರ್ಯೆಯನ್ನು ಹೇಳುತ್ತಿದ್ದಾನೆ.
పర్యాయపదాలు : ಆಕೃತಿ, ಮುಖಭಾವ, ರೂಪ
ఇతర భాషల్లోకి అనువాదం :
किसी मनुष्य के रूप, रंग आदि का वह विवरण जो उसकी पहचान के लिए किसी को बतलाया जाता है।
वह पुलिस को चोर का हुलिया बता रही थी।అర్థం : ಯಾವುದಾದರು ವ್ಯಕ್ತಿಯ ಮುಖದಲ್ಲಿ ಪ್ರಕಟವಾಗುವ ಭಾವ
ఉదాహరణ :
ನೀವು ಕೋಪದಲ್ಲಿ ಇದ್ದೀರೆಂದು ನಿಮ್ಮ ಮುಖ ಹೇಳುತ್ತಿದೆ
పర్యాయపదాలు : ಮುಖ, ಮುಖಭಂಗಿ, ಮುಖಮುದ್ರೆ, ಮೂತಿ, ಮೋರೆ
ఇతర భాషల్లోకి అనువాదం :
किसी व्यक्ति के चेहरे से प्रकट होने वाला भाव।
आपकी शक्ल बता रही है कि आप गुस्से में हैं।The feelings expressed on a person's face.
A sad expression.