అర్థం : ಕೆಲಸ ಅಥವಾ ಕರ್ತವ್ಯದಿಂದ ಮುಕ್ತರಾಗುವ ಪ್ರಕ್ರಿಯೆ
ఉదాహరణ :
ದಯವಿಟ್ಟು ನೀವು ನನ್ನ ಸ್ಥಾನವನ್ನು ಪಡೆದುಕೊಂಡು ನನ್ನನ್ನು ಮುಕ್ತಿಗೊಳಿಸಿ.
పర్యాయపదాలు : ಬಿಡುಗಡೆ ಮಾಡು, ಬಿಡುಗಡೆಗೊಳಿಸು, ಸ್ವತಂತ್ರಗೊಳಿಸು
ఇతర భాషల్లోకి అనువాదం :
* कार्यों या उत्तरदायित्वों से मुक्त करना।
कृपया आप मेरी जगह लेकर मुझे मुक्त करें।అర్థం : ಯಾವುದೇ ರೀತಿಯ ಸಮಸ್ಯೆ, ಪೇಚಾಟ, ಬಂಧನ ಇತ್ಯಾದಿಗಳಿಂದ ಮುಕ್ತಿ ಹೊಂದುವ ಪ್ರಕ್ರಿಯೆ
ఉదాహరణ :
ನೀವು ಈ ಸಾಲವನ್ನು ತೀರಿಸಿ ನನ್ನನ್ನು ಸಾಲದಿಂದ ಮುಕ್ತಿಗೊಳಿಸಿ.
పర్యాయపదాలు : ಬಿಡುಗಡೆ ಮಾಡು
ఇతర భాషల్లోకి అనువాదం :
किसी भी प्रकार की परेशानी, जंजाल, बंधन आदि से मुक्त कराना।
आपने मुझे इस कर्ज से छुटकारा दिला दिया।అర్థం : ಕಷ್ಟ ಅಥವಾ ಸಂಕಟದಿಂದ ಯಾರನ್ನಾದರೂ ಮುಕ್ತಗೊಳಿಸುವ ಪ್ರಕ್ರಿಯೆ
ఉదాహరణ :
ಈ ಕಷ್ಟದಿಂದ ನನ್ನನ್ನು ಪಾರು ಮಾಡಿದ್ದಕ್ಕೆ ನಿಮಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು.
పర్యాయపదాలు : ಕಾಪಾಡು, ಪಾರು ಮಾಡು, ಪಾರುಮಾಡು, ಮುಕ್ತರಾಗು, ರಕ್ಷಿಸು
ఇతర భాషల్లోకి అనువాదం :
कष्ट या संकट से किसी को उबारना या मुक्त करना।
इस मुसीबत से आपने ही मुझे तारा है, मैं आपका बहुत आभारी हूँ।అర్థం : ಯಾವುದೋ ಒಂದು ಬಂಧನ ಅಥವಾ ಕೆಲಸದಿಂದ ಮುಕ್ತರನ್ನಾಗಿ ಮಾಡುವ ಪ್ರಕ್ರಿಯೆ
ఉదాహరణ :
ಮುನಿಗಳು ತಮ್ಮ ತಪ್ಪಸ್ಸಿನ ಶಕ್ತಿಯಿಂದ ಸಂಸಾರದ ದುಃಖವನ್ನು ಮುಕ್ತಿಗೊಳಿಸಿದರು.
పర్యాయపదాలు : ಉದ್ಧಾರ ಮಾಡು
ఇతర భాషల్లోకి అనువాదం :
किसी बंधन या काम से मुक्त होना।
ऋषि अपनी साधना के बल पर संसार के दुःखों से उबरता है।Bring into safety.
We pulled through most of the victims of the bomb attack.