అర్థం : ಋಣದಿಂದ ಮುಕ್ತಿ
ఉదాహరణ :
ಸಾಹುಕಾರನ ಋಣದಿಂದ ನಮಗೆ ಈ ಜನ್ಮದಲ್ಲಿ ಮುಕ್ತಿ ಸಿಗುವುದಿಲ್ಲ.
ఇతర భాషల్లోకి అనువాదం :
అర్థం : ಜೀವದ ಜನ್ಮ ಮತ್ತು ಮರಣದ ಬಂಧನದಿಂದ ಮುಕ್ತಿ ಹೊಂದುವ ಸ್ಥಿತಿ
ఉదాహరణ :
ಒಳ್ಳೆಯ ವ್ಯಕ್ತಿಗಳಿ ಮೋಕ್ಷ ಪ್ರಾಪ್ತಿಯಾಗುತ್ತದೆ.
పర్యాయపదాలు : ಅಮರ, ಅಮರತ್ವ, ಬಿಡುಗಡೆ, ಮೋಕ್ಷ
ఇతర భాషల్లోకి అనువాదం :
जीव की जन्म और मरण के बंधन से छूट जाने की अवस्था।
सच्चे लोगों को मोक्ष की प्राप्ति होती है।(Hinduism and Buddhism) the beatitude that transcends the cycle of reincarnation. Characterized by the extinction of desire and suffering and individual consciousness.
enlightenment, nirvanaఅర్థం : ದೂರ ಮಾಡುವ ಅಥವಾ ಬಿಟ್ಟುಬಿಡುವ ಕ್ರಿಯೆ
ఉదాహరణ :
ಹನುಮಂತನು ತನ್ನ ಭಕ್ತರನ್ನು ಸಂಕಷ್ಟದಿಂದ ಮುಕ್ತಿಗೊಳಿಸುತ್ತಾನೆ.
పర్యాయపదాలు : ಬಿಡುಗಡೆ
ఇతర భాషల్లోకి అనువాదం :
అర్థం : ಯಾವುದೇ ಪ್ರಕಾರದ ತೊಡಕು, ಜಂಜಾಟ, ಪಾಶ, ಬಂಧನ ಮೊದಲಾದವುಗಳಿಂದ ಮುಕ್ತಿಯನ್ನು ಹೊಂದುವ ಕ್ರಿಯೆ
ఉదాహరణ :
ಯಾವುದೇ ಪ್ರಕಾರದ ಬಂಧನದಿಂದ ಮುಕ್ತಿಯನ್ನು ಹೊಂದುವ ಆಕಾಂಕ್ಷೆ ಪ್ರತಿಯೊಬ್ಬರಿಗೂ ಇರುತ್ತದೆ.
పర్యాయపదాలు : ಬಂಧನ ಮುಕ್ತಿ, ಬಂಧನವಿಮೋಚನೆ, ಬಿಡುಗಡೆ, ವಿಮೋಚನೆ, ಸ್ವಾತಂತ್ರ್ಯ
ఇతర భాషల్లోకి అనువాదం :
किसी प्रकार के जंजाल, झंझट, पाश, बंधन आदि से मुक्त होने की क्रिया।
किसी भी प्रकार के बंधन से मुक्ति की आकांक्षा हर एक की होती है।అర్థం : ಬಿಡಿಸಿಕೊಳ್ಳುವ ಕ್ರಿಯೆ
ఉదాహరణ :
ಒತ್ತೆ ಇಟ್ಟಿರುವ ಆಭರಣಗಳನ್ನು ಬಿಡುಗಡೆಗೊಳಿಸಲು ನನ್ನ ಹತ್ತಿರ ಹಣವಿಲ್ಲ.
పర్యాయపదాలు : ಬಂಧನ ಮುಕ್ತಿ, ಬಂಧನದ-ಮುಕ್ತಿ, ಬಂಧನಮುಕ್ತಿ, ಬಿಡಿಸಿಕೊಳ್ಳಲು ಬಿಡುಗಡೆ
ఇతర భాషల్లోకి అనువాదం :
छुड़ाने की क्रिया।
मेरे पास अपने गहने की छुड़ाई के लिए पर्याप्त पैसे नहीं हैं।అర్థం : ಯಾವುದೇ ಕರ್ತವ್ಯ ಅಥವಾ ಕಾರ್ಯ ಮಾಡಲು ವಿಶೇಷ ಅನುಮತಿಯ ಆಧಾರದ ಮೇಲೆ ಈ ತನಕ ಇದ್ದ ಕಟ್ಟುನಿಟ್ಟುಗಳನ್ನು ಸಡಿಲಿಸಿ ಅದರ ಬಳಕೆಗೆ ಸ್ವಾತಂತ್ರವನ್ನು ಕೊಡುವುದು
ఉదాహరణ :
ಪರೀಕ್ಷೆಯಲ್ಲಿ ಕ್ಯಾಲ್ಕುಲೇಟರ್ ಬಳಸಲು ಅವಕಾಶ ಮಾಡಿಕೊಡಲಾಗಿದೆ.
ఇతర భాషల్లోకి అనువాదం :
वह अनुमति जो किसी को विशेष अवस्था में कोई कार्य करने अथवा कर्तव्य या दायित्व पूरा करने के लिए मिले।
परीक्षा में कैलक्यूलेटर के उपयोग की छूट है।Freedom of choice.
Liberty of opinion.