అర్థం : ಸೂರ್ಯೋಧಯದ ಎರಡು ಗಳಿಗೆಯ ಮೊದಲ ಸಮಯ
ఉదాహరణ :
ಅವನು ಪ್ರತಿದಿನ ಮುಂಜಾನೆಬ್ರಾಹ್ಮಿಮುರ್ಹೂತದಲ್ಲಿ ಏಳುತ್ತಾನೆ.
పర్యాయపదాలు : ನಸುಕು, ಬ್ರಾಹ್ಮಿ ಕಾಲ, ಬ್ರಾಹ್ಮಿ ಸಮಯ
ఇతర భాషల్లోకి అనువాదం :
सूर्योदय के दो घड़ी पहले का समय।
वह प्रतिदिन ब्राह्ममुहूर्त में जग जाता है।The first light of day.
We got up before dawn.అర్థం : ದಿನ ಪ್ರಾರಂಭವಾಗುವ ಸಮಯ
ఉదాహరణ :
ಬೆಳಗಾಗುತ್ತಲೆ ರೈತರು ತಮ್ಮ ಹೊಲದ ಕಡೆಗೆ ಹೊರಟರು.
పర్యాయపదాలు : ಅಭಿಜಿತು, ಅರುಣಕಾಲ, ಅರುಣೋದಯ, ಆಕಾಲ, ಉದಯ, ಉದಯ ಕಾಲ, ಉದಯರವಿ, ಉದಯರವಿಚಂದ್ರಿಕೆ, ಉದಯರಾಗ, ಉದಯಶೈಲ, ಉದಯಸ್ಥ, ಉದೀಯಮಾನ, ಉಷ, ಉಷಃಕಾಲ, ಉಷಾಕಾಲ, ನವರವಿ, ನಸುಕು, ನಸುಗತ್ತಲೆ, ಪೂರ್ವಾಹ್ನ, ಪ್ರಭಾತಕಾಲ, ಪ್ರಾತಃಕಾಲ, ಪ್ರಾಥಕಾಲ, ಬೆಳಗಿನ ಜಾವ, ಬೆಳಗಿನ ಹೊಂ ಬೆಳಗು, ಬೆಳಗ್ಗೆ, ಬ್ರಾಹ್ಮೀ, ಬ್ರಾಹ್ಮೀ ಮುಹೂರ್ತ, ಮಧ್ಯಾಹ್ನಪೂರ್ವ, ಮುಂಜಾವು, ಮುಂಬೆಳಗಿನ ಕಾಲ, ಮುಂಬೆಳಗು, ಮುನ್ನೇಸರು, ಸೂರ್ಯೋದಯ
ఇతర భాషల్లోకి అనువాదం :
दिन निकलने का समय।
सुबह होते ही किसान खेत की ओर चल दिया।The first light of day.
We got up before dawn.అర్థం : ಬೆಳಗಿನ ಹೊತ್ತು
ఉదాహరణ :
ನೀವು ನಾಳೆ ಬೆಳಿಗ್ಗೆ ಬನ್ನಿ.ಶ್ಯಾಮನು ಮುಂಜಾನೆ ಏಳುತ್ತಾನೆ.
ఇతర భాషల్లోకి అనువాదం :
सुबह में।
कल सबेरे आना।