అర్థం : ಯಾವುದೋ ಒಂದರ ಭಾಗ ಸ್ವಲ್ಪ ಬಿಳಿ ಮತ್ತು ಕಪ್ಪಾಗಿರುವುದು ಅಥವಾ ಯಾವುದೋ ಒಂದರಲ್ಲಿ ಬಿಳಿ ಮತ್ತು ಕಪ್ಪು ಎರಡೂ ಇರುವುದು
ఉదాహరణ :
ಈ ಹಸುವಿನ ಚರ್ಮ ಮಿಶ್ರವರ್ಣದ್ದಾಗಿದೆ.
పర్యాయపదాలు : ಮಿಶ್ರಬಣ್ಣದ, ಮಿಶ್ರಬಣ್ಣದಂತ, ಮಿಶ್ರಬಣ್ಣದಂತಹ, ಮಿಶ್ರವರ್ಣದ, ಮಿಶ್ರವರ್ಣದಂತಹ
ఇతర భాషల్లోకి అనువాదం :
जिसका कुछ भाग काला और कुछ सफेद हो या जिसमें सफेद और काले दोनों रंग हों।
इस गाय की चमड़ी तिलचावली है।