పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಮಿಶ್ರಣ ಮಾಡು అనే పదం యొక్క అర్థం.

ಮಿಶ್ರಣ ಮಾಡು   ನಾಮಪದ

అర్థం : ಮಿಶ್ರಣ ಅಥವಾ ಮಿಶ್ರಣ ಮಾಡುವ ಕ್ರಿಯೆ

ఉదాహరణ : ಕೆಲವು ಔಷಧೀ ಪದಾರ್ಥಗಳನ್ನು ಮಿಶ್ರಣ ಮಾಡುವುದರಿಂದ ಚಮನಪ್ರಾಶ ತಯಾರಿಸುತ್ತಾರೆ.

పర్యాయపదాలు : ಕಲೆಸು, ಕೂಡಿಸು, ಬೆರಕೆ ಮಾಡುವಿಕೆ, ಬೆರಸು, ಮಿಶ್ರಣ, ಮಿಶ್ರಣ ಮಾಡುವಿಕೆ, ಸಮೀಕ್ಷಣೆ, ಸೇರಿಸು, ಸೇರಿಸುವಿಕೆ, ಹೊಂದಿಸು, ಹೊಂದಿಸುವಿಕೆ

ಮಿಶ್ರಣ ಮಾಡು   ಕ್ರಿಯಾಪದ

అర్థం : ಯಾವುದಾದರು ದ್ರವ ಪದಾರ್ಥದಲ್ಲಿ ಯಾವುದೋ ವಸ್ತುವನ್ನು ಹಾಕಿ ಕರಗಿಸುವುದು

ఉదాహరణ : ನಾವು ಶರಬತ್ತನ್ನು ಮಾಡುವುದಕ್ಕಾಗಿ ಸಕ್ಕರೆಯನ್ನು ನೀರಿನಲ್ಲಿ ಹಾಕಿ ಕರಗಿಸುತ್ತೇವೆ.

పర్యాయపదాలు : ಕರಗಿಸು, ಕಲೆಸು, ಕೂಡಿಸು, ಬೆರೆಸು


ఇతర భాషల్లోకి అనువాదం :

किसी द्रव पदार्थ में कोई वस्तु हिलाकर मिलाना।

हम शरबत बनाने के लिए पानी में शक्कर घोलते हैं।
घोरना, घोलना, मिलाना, मिश्रित करना, सम्मिश्रित करना

Cause to go into a solution.

The recipe says that we should dissolve a cup of sugar in two cups of water.
break up, dissolve, resolve

అర్థం : ಒಂದು ವಸ್ತುವಿಗೆ ಇನ್ನೊಂದು ವಸ್ತುವನ್ನು ಹಾಕಿ ಬೆರೆಸುವ ಪ್ರಕ್ರಿಯೆ

ఉదాహరణ : ಗುಲಾಬಿ ಹಬ್ಬವನ್ನು ಮಾಡುವುದಕ್ಕಾಗಿ ಅವರು ಕೆಂಪು ಮತ್ತು ಬಿಳಿ ಬಣ್ಣವನ್ನು ಬೆರೆಸುತ್ತಿದ್ದಾರೆ.ಹಾಲು ಮಾರುವವನು ಹಾಲಿಗೆ ನೀರನ್ನು ಬೆರೆಸುತ್ತಿದ್ದಾನೆ.

పర్యాయపదాలు : ಕಲೆಸು, ಕೂಡಿಸು, ಬೆರೆಸು


ఇతర భాషల్లోకి అనువాదం :

एक वस्तु में दूसरी वस्तु या वस्तुएँ डालकर सबको इस प्रकार एक करना कि वे आसानी से एक-दूसरे से अलग न हो सकें।

गुलाबी रंग बनाने के लिए उसने लाल और सफ़ेद रंग मिलाए।
दूधवाला दूध में पानी मिलाता है।
अभेरना, अमेजना, आमेजना, मिलाना

Add as an additional element or part.

Mix water into the drink.
mix, mix in

అర్థం : ಎರಡು ಪದಾರ್ಥವನ್ನು ಒಟ್ಟಿಗೆ ಮಿಶ್ರಣ ಮಾಡುವ ಪ್ರಕ್ರಿಯೆ

ఉదాహరణ : ಅಮ್ಮ ಕಾಳು ಮತ್ತು ಅಕ್ಕಿಯನ್ನು ವಿಶ್ರಣ ಮಾಡಿದಳು.

పర్యాయపదాలు : ಬೆರಸು


ఇతర భాషల్లోకి అనువాదం :

दो पदार्थों को एक साथ ऐसे मिश्रित करना कि साथ होने पर भी उनका अपना स्वतंत्र अस्तित्व बना रहे।

माँ ने खिचड़ी बनाने के लिए चावल में दाल मिलाया।
मिलाना