అర్థం : ಮಳೆಗಾಲದಲ್ಲಿ ಬರುವ ಒಂದು ಕೀಟ ತುಂಬಾ ಜೋರಾಗಿ ಜೀ ಜೀ ಎಂದು ಶಬ್ಧ ಮಾಡುವುದು
ఉదాహరణ :
ನಿಶಬ್ಧದಲ್ಲಿ ಇದ್ದು ಇದ್ದು ಜೀರುಂಡೆಯ ಶಬ್ದ ಕೇಳಿಸುತ್ತಿತ್ತು.
పర్యాయపదాలు : ಜಿಟ್ಟೆ, ಜೀರುಂಡೆ, ರೆಕ್ಕೆ ಹುಳು
ఇతర భాషల్లోకి అనువాదం :
Leaping insect. Male makes chirping noises by rubbing the forewings together.
cricketఅర్థం : ಹೆಣ್ಣು ಮಿಡತೆ ಗುಂಪು ಮಾಡಿಕೊಂಡು ಹಾರುವುದು ಮತ್ತು ಬೆಳೆ ಮುಂತಾದವುಗಳನ್ನು ನಾಶ ಮಾಡುವುದು
ఉదాహరణ :
ನಮ್ಮ ಮನೆಗೆ ಮಿಡತೆ ಹಾರಿ ಬಂದಿತ್ತು.
ఇతర భాషల్లోకి అనువాదం :
Migratory grasshoppers of warm regions having short antennae.
locust