అర్థం : ಎಲ್ಲಾ ಬಗೆಯ ಬೀಗಗಳನ್ನೂ ತೆರೆಯುವ ಕೀಲಿಕೈ
ఉదాహరణ :
ಕಳ್ಳನು ಮಾಸ್ಟರ್ ಕೀಲಿಕೈಯಿಂದ ತಿಜೋರಿಯ ಬೀಗವನ್ನು ತೆಗೆದ.
పర్యాయపదాలు : ನಾಯಕ ಬೀಗದ ಕೈ, ನಾಯಕ-ಬೀಗದ-ಕೈ, ಮಾಸ್ಟರ್ ಕೀಲಿಕೈ, ಸರ್ವಕೀಲಿಕೈ
ఇతర భాషల్లోకి అనువాదం :
वह चाबी जिससे हर तरह के ताले खुलते हैं।
चोर ने चोर-चाबी से तिजोरी को खोला है।