అర్థం : ವ್ಯಕ್ತಿಯೊಬ್ಬರ ಕಣ್ಣುಗಳ ಎರಡು ಗುಡ್ಡೆಗಳ ನಡುವೆ ಸಮಾನ ಅಂತರವಿಲ್ಲದಿರುವಂತಹ ಮತ್ತು ಎರಡು ಗುಡ್ಡೆಗಳ ಚಲನೆಯಲ್ಲಿ ನೋಡುವವರಿಗೆ ಸಮತೋಲನವಿಲ್ಲವೆನೆಸುವಂತಹ
ఉదాహరణ :
ಮಾಲುಗಣ್ಣು ಹೊಂದಿರುವವರು ಯಾರ ಜೊತೆ ಮಾತನಾಡುತ್ತಾರೆ ಎಂದು ಕಂಡಿಹಿಡಿಯುವುದು ಕಷ್ಟ.
పర్యాయపదాలు : ಒರಚುಗಣಣ್ಣಿನ, ಒರಚುಗಣ್ಣುಳ, ಕೋಸುಗಣ್ಣಿನ ಮಾಲುಗಣ್ಣುಳ, ಕೋಸುಗಣ್ಣುಳ, ಮೆಳ್ಳಗಣ್ಣಿನ, ಮೆಳ್ಳಗಣ್ಣುಳ, ಮೆಳ್ಳೆಗಣ್ಣಿನ, ಮೆಳ್ಳೆಗಣ್ಣುಳ
ఇతర భాషల్లోకి అనువాదం :
(British informal) cross-eyed.
boss-eyed