అర్థం : ಅವನು ಜಾದುವಿನ ಆಟವನ್ನು ಆಡುತ್ತಾನೆ
ఉదాహరణ :
ಜಾದುಗಾರನು ಕೈವತ್ರವನ್ನು ಮಂತ್ರವಿದ್ಯೆಯಿಂದ ಹೂವಾಗಿ ಮಾಡಿದನು.
పర్యాయపదాలు : ಗಾರುಡಿಗ, ಜಾದುಕಾರ, ಜಾದುಗಾರ, ಜಾದೂಕಾರ, ಜಾದೂಗಾರ, ಮಂತ್ರವಾದಿ, ಮಾಟಗಾರ, ಮೋಡಿಕಾರ, ಮೋಡಿಗಾರ, ಮೋಹಿನಿ ವಿದ್ಯೆಬಲ್ಲವ
ఇతర భాషల్లోకి అనువాదం :
Someone who performs magic tricks to amuse an audience.
conjurer, conjuror, illusionist, magician, prestidigitatorఅర్థం : ಧರ್ಮ-ಗ್ರಂಥದಲ್ಲಿ ಆದರೀಣಿಯವಾದ ಆ ದುಷ್ಟ ಸ್ವರೂಪ ಧರ್ಮ ವಿರೋಧಿಯಾದ ಕಾರ್ಯವನ್ನು ಮಾಡುತ್ತದೆ ಹಾಗೂ ದೇವತೆಗಳು, ಋಷಿಗಳು ಮೊದಲಾದವರುಗಳ ಶತ್ರು
ఉదాహరణ :
ಪುರಾತನ ಕಾಲದಲ್ಲಿ ರಾಕ್ಷಸರಿಂದಾಗಿ ಧರ್ಮ ಕಾರ್ಯಗಳನ್ನು ಮಾಡುವುದು ಕಷ್ಟವಾಗಿತ್ತು.
పర్యాయపదాలు : ಅಸುರ, ಇರುಳಚರ, ಇರುಳಾಡಿ, ಕಂಚಿಗ, ಕಾಮರೂಪಿ, ದಾನವ, ದಿತಿಜ, ದಿತಿಸುತ, ದಿವಿಜಾರಿ, ದೇವವೈರಿ, ದೈತೇಯ, ದೈತ್ಯ, ನಕ್ತಂಚರ, ನರಭಕ್ಷಕ, ನಿಶಾಚರ, ನಿಶಾಟ, ಪಿಶಾಚ, ಪಿಶಾಚಿ, ರಕ್ಕಸ, ರಕ್ತಪಾಯಿ, ರಕ್ತಪಿ, ರಕ್ಷಸ್, ರಾಕ್ಷಸ, ರಾತ್ರಿಂಚರ, ರಾತ್ರಿಚರ, ಸುರಪೀಡಕ, ಸುರವೈರಿ, ಸುರಾರಿ
ఇతర భాషల్లోకి అనువాదం :
धर्म-ग्रंथों में मान्य वे दुष्ट आत्माएँ जो धर्म विरोधी कार्य करती हैं तथा देवताओं, ऋषियों आदि की शत्रु हैं।
पुरातन काल में राक्षसों के डर से धर्म कार्य करना मुश्किल होता था।అర్థం : ಮರಳುಮಾಡುವಂತಹ ಅಥವಾ ಮಾಯೆಗೆ ಸಂಬಂಧಿಸಿದ
ఉదాహరణ :
ರಾಕ್ಷಕನು ಮಾಯಾವಿ ಶಕ್ತಿಯಿಂದ ರಾಜಪುತ್ರನನ್ನು ತನ್ನ ವಶಕ್ಕೆ ತೆಗೆದುಕೊಂಡನು.
ఇతర భాషల్లోకి అనువాదం :
भुलावे में डालने वाला या माया संबंधी।
राक्षस ने मायावी शक्ति के सहारे राजपुत्र को अपने वश में कर लिया।అర్థం : ಮಾಟಗಾರವನ್ನು ಮಾಡುವವ ಅಥವಾ ತಿಳಿದಿರುವವ
ఉదాహరణ :
ಲಕ್ಷ್ಮಣನು ಮಾಯಾವಿ ನವಿಲನ್ನು ಸಾಯಿಸಿದನು.
పర్యాయపదాలు : ಮಂತ್ರಗಾರನಾದ, ಮಂತ್ರಗಾರಿಕೆಯ, ಮಾಟಗಾರದ, ಮಾಟಗಾರಿಕೆ, ಮೋಸಗಾರನಾದ, ಮೋಸಗಾರಿಕೆಯ
ఇతర భాషల్లోకి అనువాదం :
जो इन्द्रजाल करता या जानता हो।
लक्ष्मण ने मायावी मेघनाद को मारा था।