పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಮಾಯವಾಗು అనే పదం యొక్క అర్థం.

ಮಾಯವಾಗು   ನಾಮಪದ

అర్థం : ಯಾವುದಾದರು ವರ್ಗ ಅಥವಾ ಸಮಾಜದ ಒಳಗಿಂದೊಳಗಿರುವ ನಿಶ್ಚಿತವಿಚಾರ ಅಥವಾ ವಿಚಾರ ಸಾಧಾರಣತೆಗಿಂತ ಎತ್ತರಕ್ಕೆ ಹೋಗುವುದಿಲ್ಲ

ఉదాహరణ : ಯಾವುದಾದರು ಸಮಾಜದಲ್ಲಿನ ಮರೆಯಾದ ವಿಷಯದಲ್ಲಿ ತಿಳಿದುಕೊಳ್ಳುವುದು ಕಠಿಣವಾಗಿರುತ್ತದೆ.

పర్యాయపదాలు : ಅಂತರ್ಧಾನ, ಅದೃಶ್ಯ, ಕಾಣದಂತಾಗು, ಮರೆಯಾದ


ఇతర భాషల్లోకి అనువాదం :

किसी वर्ग या समाज में अंदर ही अंदर फैली हुई ऐसी धारणा या विचार जिसका पता साधारणतः ऊपर से न चलता हो।

किसी समाज में फैली अंतर्धारा को समझना कठिन होता है।
अंतर्धारा

అర్థం : ವಿಶೇಷವಾಗಿ ಯಾವುದಾದರು ದೇವರು ಅದೃಶ್ಯವಾಗುವ ಕ್ರಿಯೆ

ఉదాహరణ : ಭಗವಂತನು ಭಕ್ತನಿಗೆ ವರವನ್ನು ನೀಡಿ ಮಾಯವಾದನು.

పర్యాయపదాలు : ಇಲ್ಲದಂತಾಗು, ಮರೆಯಾಗು


ఇతర భాషల్లోకి అనువాదం :

ग़ायब होने की क्रिया विशेषकर किसी देव आदि का।

भगवान भक्त को वरदान देकर अंतर्ध्यान हो गए।
अंतर्द्धान, अंतर्धान, अंतर्ध्यान, अन्तर्द्धान, तिरोधान

ಮಾಯವಾಗು   ಕ್ರಿಯಾಪದ

అర్థం : ಯಾರಿಗೂ ಗೊತ್ತಾಗದ ರೀತಿಯಲ್ಲಿ ಬಹಳ ವೇಗವಾಗಿ ಹೊರಟು ಹೋಗುವ ಪ್ರಕ್ರಿಯೆ

ఉదాహరణ : ಈಗತಾನೇ ಅವರು ಇಲ್ಲಿಯೇ ಇದ್ದರು ಯಾವಾಗ ಮಾಯವಾದರೋ ಗೊತ್ತಿಲ್ಲ.

పర్యాయపదాలు : ಅದೃಶ್ಯವಾಗು, ಕಾಣದಂತೆ ಹೋಗು, ಕಾಣೆಯಾಗು


ఇతర భాషల్లోకి అనువాదం :

इस प्रकार चल देना कि जल्दी किसी को पता भी न चले।

अभी तो वे यहाँ थे पर कहाँ काफ़ूर हो गए।
काफ़ूर हो जाना, काफ़ूर होना, काफूर हो जाना, काफूर होना

Become invisible or unnoticeable.

The effect vanished when day broke.
disappear, go away, vanish

అర్థం : ನೆನಪಿನಲ್ಲಿದೆ ಕಳೆದುಹೋಗುವುದು

ఉదాహరణ : ನನ್ನ ಕೀ ಕಳೆದುಹೋಗಿದೆ.

పర్యాయపదాలు : ಕಳೆ, ಕಳೆದುಹೋಗು


ఇతర భాషల్లోకి అనువాదం :

असावधानीवश या याद न रहने से खो जाना।

मेरी चाबी कहीं गुम गई।
खोना, गुम होना, गुमना, बिसरना, भुलाना, भूलना

అర్థం : ಯಾವುದಾದರು ವಸ್ತು ಇಟ್ಟಿರುವ ಜಾಗದಲ್ಲಿ ಇಲ್ಲದಿಲ್ಲ

ఉదాహరణ : ಮೇಜಿನ ಮೇಲೆ ಇಟ್ಟಿರುವ ಪುಸ್ತಕವು ಎಲ್ಲಿ ಮಾಯವಾಯಿತು.

పర్యాయపదాలు : ಅದೃಶ್ಯವಾಗು, ಎಗರಿಹೋಗು, ಕಳೆದುಹೋಗು, ಕಾಣದಾಗು, ಕಾಣದೇ ಹೋಗು


ఇతర భాషల్లోకి అనువాదం :

किसी वस्तु आदि का जगह से हटना।

मेज़ पर रखी किताब कहाँ गायब हो गई।
उड़न-छू होना, उड़नछू होना, उड़ना, काफ़ूर होना, काफूर होना, गायब होना, छू-मंतर होना, छूमंतर होना

Get lost, as without warning or explanation.

He disappeared without a trace.
disappear, go away, vanish

అర్థం : ಕಣ್ಣು ದೃಷ್ಟಿಗೆ ಬೀಳದ ಹಾಗೆ ಎಲ್ಲೋ ಹೋಗುವ ಪ್ರಕ್ರಿಯೆ

ఉదాహరణ : ಸೂರ್ಯ ಮೋಡದ ಒಳಗೆ ಮುಚ್ಚಿ ಹೋದ.

పర్యాయపదాలు : ಮರೆಯಾಗು, ಮುಚ್ಚಿಟುಕೊ, ಮುಚ್ಚು


ఇతర భాషల్లోకి అనువాదం :

आँखों से ओझल होना।

सूर्य बादल में छिप गया।
ग़ायब होना, गायब होना, छिपना, छुपना, लुकाना