పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಮಾದರಿ అనే పదం యొక్క అర్థం.

ಮಾದರಿ   ನಾಮಪದ

అర్థం : ಉಡುಪು, ವಸ್ತು ಇತ್ಯಾದಿ ಕಾಲಕ್ಕೆ ಸಮನಾಗಿ ಬದಲಾಯಿಸುವುದು

ఉదాహరణ : ಪಟ್ಟಣದ ಜನರಲ್ಲಿ ಪಾಶ್ಚಾತ್ಯ ಮಾದರಿಯ ಜೀವನ ಶೈಲಿ ಚಾಲ್ತಿಯಲ್ಲಿದೆ.

పర్యాయపదాలు : ಚಾಲ್ತಿ, ರೀತಿ, ರೂಢಿ, ವಾಡಿಕೆ, ಶೈಲಿ


ఇతర భాషల్లోకి అనువాదం :

वह अवस्था जिसमें कोई वस्तु या बात बराबर व्यवहार में आती या चलती रहती है।

आजकल शहरों में पश्चिमी कपड़ों का प्रचलन बढ़ रहा है।
अनवानता, अनुसार, चलन, प्रचलन, प्रचार, फ़ैशन, फैशन

The popular taste at a given time.

Leather is the latest vogue.
He followed current trends.
The 1920s had a style of their own.
style, trend, vogue

అర్థం : ಯಾರನ್ನು ಯಾವುದನ್ನು ಅನುಕರಿಸಬೇಕೆನಿಸುವುದೋ ಅಂಥ ವ್ಯಕ್ತಿ, ವಸ್ತು

ఉదాహరణ : ಕಾರಿನ ಈ ಮಾದರಿ ಬಹಳ ಹಳೆಯದು. ಅವನದು ಹಳೆಯ ಮಾದರಿ ಬೈಕು.


ఇతర భాషల్లోకి అనువాదం :

कृत्रिम उत्पादों का कोई प्रकार।

कार का यह माडल बहुत पुराना है।
माडल, मॉडल

A type of product.

His car was an old model.
model

అర్థం : ಯಾವುದೇ ವ್ಯಕ್ತಿ ಅಥವಾ ವಿಷಯ, ಸಂಗತಿಯನ್ನು ಅನುಸರಿಸಲಿಕ್ಕೆ ಒಂದು ಉದಾಹರಣೆಯಾಗಿರುವುದು

ఉదాహరణ : ವಿಜ್ಞಾನಿಗಳು ಪಕ್ಷಿಯನ್ನು ನಮೂನೆಯಾಗಿ ಇಟ್ಟುಕೊಂಡು ವಿಮಾನವನ್ನು ತಯಾರಿಸಿದರು.

పర్యాయపదాలు : ಅತ್ಯುತ್ತಮ ಉದಾಹರಣೆ, ನಮೂನೆ


ఇతర భాషల్లోకి అనువాదం :

वह जिसे देखकर उसके अनुसार वैसा ही कुछ किया या बनाया जाए।

वैज्ञानिकों ने पक्षियों को नमूना मानकर हवाई जहाज़ का निर्माण किया।
आदर्श, उदाहरण, नमूना, प्रारूप

A model considered worthy of imitation.

The American constitution has provided a pattern for many republics.
pattern

అర్థం : ಯಾವುದೇ ವಸ್ತುವನ್ನು ತಯಾರಿಸುವ ಮುನ್ನ ಅಂತಹದ್ದೇ ಕಿರು ರೂಪವನ್ನು ತಯಾರಿಸುವುದು

ఉదాహరణ : ನಮ್ಮ ಮನೆಯನ್ನು ಕಟ್ಟುವ ಮುನ್ನ ಅಂತಹದ್ದೇ ಮಾದರಿಯೊಂದನ್ನು ತಯಾರಿಸಿದ್ದೆವು.

పర్యాయపదాలు : ವಿನ್ಯಾಸ


ఇతర భాషల్లోకి అనువాదం :

किसी वस्तु को बनाने से पूर्व उसके अंगों को जोड़कर तैयार किया हुआ वह पूर्व रूप जिसके बीच में कोई वस्तु जमाई अथवा लगाई जा सके।

मूर्तिकार ने मूर्ति बनाने से पहले लकड़ी का ढाँचा तैयार किया।
ठटरी, ठठेर, ठाट, ठाठ, ढचर, ढड्ढा, ढाँचा, ढांचा, फ़्रेम, फ्रेम

The internal supporting structure that gives an artifact its shape.

The building has a steel skeleton.
frame, skeletal frame, skeleton, underframe

అర్థం : ಆ ಕಾರ್ಯ, ವ್ಯಕ್ತಿಯ ಆದರ್ಶ ರೂಪ ಮತ್ತು ಅವನನ್ನು ಅನುಕರಣೆ ಮಾಡುವ ನೀತಿಗೆ ಸಂಬಂಧಿಸಿದ್ದು

ఉదాహరణ : ಭಗವಂತ ರಾಮನ ಕಾರ್ಯಗಳು ಆಧುನಿಕ ಯುಗಕ್ಕೆ ಒಂದು ಉದಾರಣೆ.

పర్యాయపదాలు : ಉದಾಹರಣೆ, ಉಪಮೆ, ಗಾದೆಯ ಮಾತು, ದೃಷ್ಟಾಂತ, ನಾಣ್ನುಡಿ


ఇతర భాషల్లోకి అనువాదం :

वह कार्य, व्यक्ति आदि जो आदर्श रूप हो और जिसका अनुकरण करना नैतिक हो।

भगवान राम का कार्य आधुनिक युग के लिए एक उदाहरण है।
आदर्श, उदाहरण, मिसाल

A standard or typical example.

He is the prototype of good breeding.
He provided America with an image of the good father.
epitome, image, paradigm, prototype

అర్థం : ಒಂದೇ ತರಹದ ಅಥವಾ ಒಂದೇ ಮೂಲದ ವಸ್ತುಗಳ, ಜೀವಿಗಳ ವಿಭಿನ್ನ ವರ್ಗಗಳು

ఉదాహరణ : ಈ ಹೂವಿನ ತೋಟದಲ್ಲಿ ಅನೇಕ ಪ್ರಕಾರದ ಗುಲಾಬಿ ಗಿಡಗಳಿವೆ.

పర్యాయపదాలు : ಆಕಾರ, ತರಹ, ಪ್ರಕಾರ, ಬಗೆ


ఇతర భాషల్లోకి అనువాదం :

एक ही तरह की अथवा एक ही मूल से उत्पन्न वस्तुओं, जीवों आदि का ऐसा वर्ग जो उसे दूसरी वस्तुओं या जीवों से अलग करता हो।

इस बगीचे में कई प्रकार के गुलाब हैं।
आकर, क़िस्म, किस्म, क्वालिटी, ढब, तरह, तर्ज, प्रकार, भाँति, भेद, रूप

A category of things distinguished by some common characteristic or quality.

Sculpture is a form of art.
What kinds of desserts are there?.
form, kind, sort, variety

అర్థం : ಯಾವುದಾದರೂ ಪದಾರ್ಥದ ಗುಣ, ಸ್ವರೂಪ ತಿಳಿಸುವ ಅದರ ಒಂದು ಸಣ್ಣ ಭಾಗ

ఉదాహరణ : ಅವನು ಅಕ್ಕಿಯ ಹಲವಾರು ಮಾದರಿಯಲ್ಲಿ ಒಂದನ್ನು ಆರಿಸಿಕೊಂಡ

పర్యాయపదాలు : ನಮೂನೆ


ఇతర భాషల్లోకి అనువాదం :

किसी पदार्थ आदि के प्रकार, गुण आदि का परिचय कराने के लिए उसमें से निकाला हुआ थोड़ा अंश।

किसान ने अनाज का नमूना सेठ को दिखाया।
सूर की भाषा की एक बानगी देखिए।
नमूना, प्रतिदर्श, बानगी, सैंपल, सैम्पल

A small part of something intended as representative of the whole.

sample